ನಮ್ಮ ಪರಂಪರೆ ಹಿಂಪಡೆಯುವುದರಲ್ಲಿ ತಪ್ಪೇನು? ಮುಸ್ಲಿಂ ಲೀಗ್ ನಂತೆ ಭಾರತ ನಡೆಯಲ್ಲ: ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಮಾತು!
SUDDIKSHANA KANNADA NEWS/ DAVANAGERE/ DATE:10-01-2025 ಉತ್ತರಪ್ರದೇಶ: ನಮ್ಮ ಪರಂಪರೆ ಹಿಂಪಡೆಯುವುದರಲ್ಲಿ ತಪ್ಪೇನು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಖಡಕ್ ಆಗಿಯೇ ಹೇಳಿದ್ದಾರೆ. ...