ಭದ್ರಾ ಜಲಾಶಯ(Bhadra Dam)ದಿಂದ ನೀರು ಹರಿಸಲು ಆನ್ ಅಂಡ್ ಆಫ್ ಜಾರಿ? ಡಿಕೆ ಶಿವಕುಮಾರ್ ತೀರ್ಮಾನದತ್ತ ಎಲ್ಲರ ಚಿತ್ತ.. ಕಾಡಾ ಈ ನಿರ್ಧಾರಕ್ಕೆ ಬರುತ್ತಿರುವುದ್ಯಾಕೆ…?
SUDDIKSHANA KANNADA NEWS/ DAVANAGERE/ DATE:13-09-2023 ದಾವಣಗೆರೆ: ದಿನ ಕಳೆದಂತೆ ಭದ್ರಾ ಜಲಾಶಯ(Bhadra Dam)ದ ನೀರಿನ ಮಟ್ಟ ಕುಸಿಯುತ್ತಲೇ ಇದೆ. 167 ಅಡಿ ಮುಟ್ಟಿದ್ದ ಭದ್ರಾ ಡ್ಯಾಂನಿಂದ ...