ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ ಕೈಗ್ಲೌಸ್ ಎಸೆದು ಬೇಸರ: ವಿದಾಯದ ಸುಳಿವು ನೀಡಿದ್ರ ಭಾರತದ ತಂಡದ ನಾಯಕ
ಬ್ರಿಸ್ಬೇನ್ ಗಾಬಾದಲ್ಲಿ ನಡೆದ ಬಾರ್ಡ್ರ್ ಗವಾಸ್ಕರ್ ಟ್ರೋಫಿ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರು ಮತ್ತೋಮ್ಮೆ ಅಭಿಮಾನಿಗಳಿಗೆ ಬೇಸರ ಉಂಟುಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ...