Basavaraj Bommai: ರೈತರು ಸುಪ್ರೀಂಕೋರ್ಟ್ ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ: ಡಿಕೆಶಿಗೆ ಬೊಮ್ಮಾಯಿ ಡಿಚ್ಚಿ..!
SUDDIKSHANA KANNADA NEWS/ DAVANAGERE/ DATE:17-08-2023 ಬೆಂಗಳೂರು: ಕಾವೇರಿ ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂ ಕೊರ್ಟ್ ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ...