ಗೋಲಿಬಾರ್ ನಡೆಸಿ ರೈತರ ಬಲಿ ಪಡೆದ ಯಡಿಯೂರಪ್ಪರ ಪುತ್ರನಿಗೆ ಮತ ನೀಡಿ ಎನ್ನಲು ನಿಮ್ಮ ಆತ್ಮಸಾಕ್ಷಿ ಒಪ್ಪುವುದೇ ನರೇಂದ್ರ ಮೋದಿ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
SUDDIKSHANA KANNADA NEWS/ DAVANAGERE/ DATE:18-03-2024 ಬೆಂಗಳೂರು: ರಸಗೊಬ್ಬರ ಕೇಳಿದ ರೈತರ ಮೇಲೆ ಗೋಲಿಬಾರ್ ಮಾಡಿಸಿ ಅಮಾಯಕ ರೈತರನ್ನು ಬಲಿ ಪಡೆದಿದ್ದ ಯಡಿಯೂರಪ್ಪನವರ ಮಗನಿಗೆ ಮತ ನೀಡಿ ...