EXCLUSIVE: ಲಂಚ ಕೇಸ್ ನಲ್ಲಿ ಸಿಬಿಐ ಬಲೆಗೆ ಬಿದ್ದ ಗಾಯತ್ರಿ ದೇವರಾಜರ ಬಗ್ಗೆ ನಿಮಗೆಷ್ಟು ಗೊತ್ತು..? ಡೀಟೈಲ್ಡ್ ಸ್ಟೋರಿ!
SUDDIKSHANA KANNADA NEWS/ DAVANAGERE/ DATE:02-02-2025 ದಾವಣಗೆರೆ (Davanagere): ಎ++ ಗ್ರೇಡ್ ನೀಡುವ ವಿಚಾರದಲ್ಲಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಧಿತರಾಗಿರುವ ದಾವಣಗೆರೆ ವಿಶ್ವವಿದ್ಯಾಲಯ(DAVANGERE UNIVERSITY)ದ ಸೂಕ್ಷ್ಮ ...