ದಾವಣಗೆರೆ ಪೊಲೀಸರ ಭರ್ಜರಿ ಬೇಟೆ: ಇಸ್ಪೀಟ್ ಅಡ್ಡೆ ಮೇಲೆ ಸಿಇಎನ್ ದಾಳಿ, 26 ಜನರ ಬಂಧನ – 24.86 ಲಕ್ಷ ರೂ. ವಶ!
SUDDIKSHANA KANNADA NEWS/ DAVANAGERE/ DATE:22-02-2025 ದಾವಣಗೆರೆ (Davanagere): ದಾವಣಗೆರೆ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ 26 ಜನರನ್ನು ಬಂಧಿಸಿರುವ ಸಿಇಎನ್ ...