Davanagere: ದಾವಣಗೆರೆಯ ಹಳ್ಳಿ ಬೆಡಗಿ ಮಿಸ್ಸೆಸ್ ಯೂನಿವರ್ಸ್ ಇಂಡಿಯಾ ಆದದ್ದೇ ರೋಚಕ…! ಹೆಣ್ಣುಮಕ್ಕಳಿಗೆ ಸ್ಫೂರ್ತಿ ತುಂಬುವ ಸ್ಪೆಷಲ್ ಸ್ಟೋರಿ
SUDDIKSHANA KANNADA NEWS/ DAVANAGERE/ DATE:11-06-2023 ದಾವಣಗೆರೆ(Davanagere): ಬಣ್ಣದ ಲೋಕ, ಫ್ಯಾಷನ್ ಲೋಕ ಎಲ್ಲರನ್ನೂ ಸೆಳೆದರೂ ಯಶಸ್ವಿಯಾಗೋದು ಕೆಲವೇ ಕೆಲವರು. ಅದರಲ್ಲಿಯೂ ಹಳ್ಳಿಯಲ್ಲಿ ಜನಿಸಿ, ದೆಹಲಿಯವರೆಗೆ ಹೋಗಿ ...