ಶಾಂತಿಸಾಗರ (ಸೂಳೆಕೆರೆ) ರಸ್ತೆಯಲ್ಲಿ ಬೈಕ್ ವ್ಲೀಲಿಂಗ್ ಮಾಡಿದ್ದ ಯುವಕನ ವಿರುದ್ಧ ಕೇಸ್!
SUDDIKSHANA KANNADA NEWS/ DAVANAGERE/ DATE:22-02-2025 ದಾವಣಗೆರೆ: ಚನ್ನಗಿರಿ (Channagiri) ತಾಲೂಕಿನ ಶಾಂತಿಸಾಗರ (ಸೂಳೆಕೆರೆ) ಸಿದ್ಧಪ್ಪ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನ ವಿರುದ್ಧ ...