ಅಣ್ಣಾಮಲೈ ಛಾವಟಿ ಚಾಟಿ, ಆಪ್ ನಾಯಕನಿಂದ ಬೆಲ್ಟ್ ಏಟು! ಸ್ವತಃ ಹೊಡೆದುಕೊಂಡು ನ್ಯಾಯಕ್ಕೆ ಆಗ್ರಹ
ಗುಜರಾತ್‌ನಲ್ಲಿ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆಪ್ ನಾಯಕ ಗೋಪಾಲ್ ಇಟಾಲಿಯಾ ಸಾರ್ವಜನಿಕ ಸಭೆಯಲ್ಲಿ ಚಾಟಿಯಲ್ಲಿ ಹೊಡೆದುಕೊಂಡಿದ್ದಾರೆ. ತಮಿಳ್ನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಅನುಕರಿಸಿ, ...