ಮೋದಿ ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು..26/11 ರ ದಾಳಿ ರೂವಾರಿ ಭಾರತಕ್ಕೆ ಸದ್ಯದಲ್ಲಿಯೇ ಹಸ್ತಾಂತರ
2008ರಲ್ಲಿ ನಡೆದ ಮುಂಬೈ ದಾಳಿಯ ಪ್ರಕರಣದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಪಾಕಿಸ್ತಾನ್ ಮೂಲದ ಕೆನಡಾ ನಿವಾಸಿ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಗೊಳ್ಳುವ ಸಮಯ ಸನಿಹ ...