ರವಿಚಂದ್ರನ್ ಅಶ್ವಿನ್ ವಿದಾಯ ಕೇವಲ ಆರಂಭ ಮಾತ್ರ.. ಇಂಗ್ಲೆಂಡ್ ಟೂರ್ಗೂ ಮುನ್ನ ಹಲವು ಆಟಗಾರರ ನಿವೃತ್ತಿ?
ಡಿಸೆಂಬರ್ 18 ರಂದು ಭಾರತೀಯ ಕ್ರಿಕೆಟ್ನ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಇದು ನನ್ನ ...