ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ಕಾಯುತ್ತಿರುವ ಕ್ಷಣ ಹತ್ತಿರವಾಗುತ್ತಿದೆ ಕೊನೆಗೂ ಟಿ20 ವಿಶ್ವಕಪ್ 2024 ಜೂನ್ 2 ರಿಂದ ಆರಂಭವಾಗುತ್ತಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಸ್ಎ ಹಾಗೂ ಕೆನಡಾ ತಂಡಗಳು ಮುಖಾಮುಖಿಯಾಗಲಿದೆ.
ಈ ಬಾರಿಯ ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಹಾಗೂ ಯುಎಸ್ಎ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಲೀಗ್ ಹಂತದ ಕೆಲ ಪಂದ್ಯಗಳಿಗೆ ಯುಎಸ್ಎ ಆತಿಥ್ಯವಹಿಸಿದರೆ, ಸೂಪರ್-8 ಹಂತದ ಎಲ್ಲಾ ಪಂದ್ಯಗಳು ವೆಸ್ಟ್ ಇಂಡೀಸ್ನಲ್ಲಿ ಜರುಗಲಿದೆ. ಭಾರತ ತಂಡವು ಜೂನ್ 5 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದ್ದು, ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9 ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಸೆಣಸಲಿದೆ. ಇನ್ನು ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಟಿ20 ವಿಶ್ವಕಪ್ 2024 ರ ಸಂಪೂರ್ಣ ವೇಳಾಪಟ್ಟಿ:
ಜೂನ್ 2 – ಯುಎಸ್ಎ vs ಕೆನಡಾ – ಡಲ್ಲಾಸ್
ಜೂನ್ 2- ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ -ಗಯಾನಾ
ಜೂನ್ 2- ನಮೀಬಿಯಾ vs ಒಮಾನ್ -ಬಾರ್ಬಡೋಸ್
ಜೂನ್ 3 -ಶ್ರೀಲಂಕಾ vs ಸೌತ್ ಆಫ್ರಿಕಾ -ನ್ಯೂಯಾರ್ಕ್
ಜೂನ್ 4 -ಅಫ್ಘಾನಿಸ್ತಾನ್ vs ಉಗಾಂಡ -ಗಯಾನಾ
ಜೂನ್ 4- ಇಂಗ್ಲೆಂಡ್ vs ಸ್ಕಾಟ್ಲೆಂಡ್ -ಬಾರ್ಬಡೋಸ್
ಜೂನ್ 5 -ಭಾರತ vs ಐರ್ಲೆಂಡ್ -ನ್ಯೂಯಾರ್ಕ್
ಜೂನ್ 5 -ಪಪುವಾ ನ್ಯೂಗಿನಿಯಾ vs ಉಗಾಂಡ -ಗಯಾನಾ
ಜೂನ್ 5- ಆಸ್ಟ್ರೇಲಿಯಾ vs ಒಮಾನ್ -ಬಾರ್ಬಡೋಸ್
ಜೂನ್ 6- ಯುಎಸ್ಎ vs ಪಾಕಿಸ್ತಾನ – ಡಲ್ಲಾಸ್
ಜೂನ್ 6 -ನಮೀಬಿಯಾ vs ಸ್ಕಾಟ್ಲೆಂಡ್ -ಬಾರ್ಬಡೋಸ್
ಜೂನ್ 7 -ಕೆನಡಾ vs ಐರ್ಲೆಂಡ್ -ನ್ಯೂಯಾರ್ಕ್
ಜೂನ್ 7 -ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ -ಗಯಾನಾ
ಜೂನ್ 7 -ಶ್ರೀಲಂಕಾ vs ಬಾಂಗ್ಲಾದೇಶ್ -ಡಲ್ಲಾಸ್
ಜೂನ್ 8- ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ -ನ್ಯೂಯಾರ್ಕ್
ಜೂನ್ 8 -ಆಸ್ಟ್ರೇಲಿಯಾ vs ಇಂಗ್ಲೆಂಡ್ -ಬಾರ್ಬಡೋಸ್
ಜೂನ್ 8 -ವೆಸ್ಟ್ ಇಂಡೀಸ್ vs ಉಗಾಂಡ -ಗಯಾನಾ
ಜೂನ್ 9 -ಭಾರತ vs ಪಾಕಿಸ್ತಾನ್ -ನ್ಯೂಯಾರ್ಕ್
ಜೂನ್ 9- ಒಮಾನ್ vs ಸ್ಕಾಟ್ಲೆಂಡ್ – ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10- ಸೌತ್ ಆಫ್ರಿಕಾ vs ಬಾಂಗ್ಲಾದೇಶ್ – ನ್ಯೂಯಾರ್ಕ್
ಜೂನ್ 11 -ಪಾಕಿಸ್ತಾನ vs ಕೆನಡಾ -ನ್ಯೂಯಾರ್ಕ್
ಜೂನ್ 11 -ಶ್ರೀಲಂಕಾ vs ನೇಪಾಳ -ಲಾಡರ್ಹಿಲ್
ಜೂನ್ 11- ಆಸ್ಟ್ರೇಲಿಯಾ vs ನಮೀಬಿಯಾ -ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12- ಯುಎಸ್ಎ vs ಭಾರತ -ನ್ಯೂಯಾರ್ಕ್
ಜೂನ್ 12- ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ -ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13- ಇಂಗ್ಲೆಂಡ್ vs ಒಮಾನ್ -ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13- ಬಾಂಗ್ಲಾದೇಶ್ vs ನೆದರ್ಲೆಂಡ್ಸ್ – ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13- ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ -ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14- ಯುಎಸ್ಎ vs ಐರ್ಲೆಂಡ್ -ಲಾಡರ್ಹಿಲ್
ಜೂನ್ 14 -ಸೌತ್ ಆಫ್ರಿಕಾ vs ನೇಪಾಳ – ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14- ನ್ಯೂಝಿಲೆಂಡ್ vs ಉಗಾಂಡ – ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15 -ಭಾರತ vs ಕೆನಡಾ -ಲಾಡರ್ಹಿಲ್
ಜೂನ್ 15 -ನಮೀಬಿಯಾ vs ಇಂಗ್ಲೆಂಡ್ -ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15 -ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ -ಸೇಂಟ್ ಲೂಸಿಯಾ
ಜೂನ್ 16- ಪಾಕಿಸ್ತಾನ್ vs ಐರ್ಲೆಂಡ್ -ಲಾಡರ್ಹಿಲ್
ಜೂನ್ 16- ಬಾಂಗ್ಲಾದೇಶ vs ನೇಪಾಳ -ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16- ಶ್ರೀಲಂಕಾ vs ನೆದರ್ಲ್ಯಾಂಡ್ಸ್ -ಸೇಂಟ್ ಲೂಸಿಯಾ
ಜೂನ್ 17- ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ -ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17- ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ – ಸೇಂಟ್ ಲೂಸಿಯಾ