ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಫೆ. 25ರೊಳಗೆ ಇ-ಆಸ್ತಿ ತಂತ್ರಾಂಶ 2ಎ ನಮೂನೆ ಸಲ್ಲಿಸಿ ತಿದ್ದುಪಡಿಗೆ ಅವಕಾಶ

On: February 20, 2025 6:53 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-02-2025

ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯ ನಿವೇಶನಗಳು, ಕಟ್ಟಡಗಳು ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ಮಾರಾಟ ಮಾಡಿರುವ ನಿವೇಶನ, ಕಟ್ಟಡಗಳಿಗೆ ನೋಂದಣೆಯಾಗಿರುವ ಸದರಿ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ 2ಎ ನಮೂನೆ ಪತ್ರವನ್ನು ಫೆಬ್ರವರಿ 25 ರೊಳಗೆ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು.

ಎ ಮತ್ತು ಬಿ ನೋಂದಾಯಿತ ದಾಖಲಾತಿ ಆಸ್ತಿಗಳಿಗೆ ಹಕ್ಕು ಪತ್ರ, ದಾನಪತ್ರ, ಸರ್ಕಾರದ ನಿಗಮ ಮಂಡಳಿಯ ಪತ್ರ, ಪ್ರಾಧಿಕಾರ ಪತ್ರ, ಋಣಭಾರ ಪತ್ರ, ತೆರಿಗೆ ಪಾವತಿ ರಸೀದಿ, ಮಾಲೀಕರ ಫೋಟೋ, ಗುರುತಿನ ಚೀಟಿ ನೀಡಿ ಇ-ಖಾತಾ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ http://eaasthikanaja.karnatakasmartcity.in/kmf24 ಅಥವಾ ಸಹಾಯವಾಣಿ ಸಂಖ್ಯೆ 9972257264 ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಹರಿಹರ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment