• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Tuesday, May 20, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

STOCK MARKET: ನಿಂತ ಕರಡಿ ಕುಣಿತ,ಷೇರುಪೇಟೆ ಜಿಗಿತ : ನಿಫ್ಟಿ 190 ಅಂಕ, ಸೆನ್ಸೆಕ್ಸ್ 634 ಅಂಕ ಏರಿಕೆ

Editor by Editor
October 28, 2023
in ವಾಣಿಜ್ಯ
0
STOCK MARKET: ನಿಂತ ಕರಡಿ ಕುಣಿತ,ಷೇರುಪೇಟೆ ಜಿಗಿತ : ನಿಫ್ಟಿ 190 ಅಂಕ, ಸೆನ್ಸೆಕ್ಸ್ 634 ಅಂಕ ಏರಿಕೆ

SUDDIKSHANA KANNADA NEWS/ DAVANAGERE/ DATE:28-10-2023

ಗಿರೀಶ್ ಕೆ ಎಂ

ಕಳೆದ 6 ದಿನಗಳಿಂದ ಕರಡಿ ಹಿಡಿತದಲ್ಲಿದ್ದ ಭಾರತೀಯ ಷೇರುಪೇಟೆ ಶುಕ್ರವಾರ ಏರಿಕೆ ದಾಖಲಿಸಿದೆ.

ದಿನದ ಅಂತ್ಯಕ್ಕೆ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 190.00 (1.01%) ಅಂಕ ಏರಿಕೆ ಕಂಡು 19,047.25 ರಲ್ಲಿ ಮತ್ತು ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 634.65 (1.00%) ಅಂಕ ಏರಿಕೆ ಕಂಡು 63,782.80 ರಲ್ಲಿ ದಿನದ ವಹಿವಾಟು ಮುಕ್ತಾಯಗೊಳಿಸಿದವು.

ಏರಿಕೆ ಕಂಡ ಷೇರುಗಳು:

ಇಂದು ನಿಫ್ಟಿಯಲ್ಲಿ COALINDIA, HCLTECH, AXISBANK, SBIN, BAJAJ-AUTO ಷೇರುಗಳು ಜಿಗಿತ ಕಂಡವು.

ಇಳಿಕೆ ಕಂಡ ಷೇರುಗಳು:

ನಿಫ್ಟಿಯಲ್ಲಿ UPL, ITC, HINDALCO, BPCL,ASIANPAINT ಷೇರುಗಳು ನಕಾರಾತ್ಮಕ ವಹಿವಾಟು ನಡೆಸಿದವು.

ಕರೆನ್ಸಿ ವಹಿವಾಟು:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 83.25 ಕ್ಕೆ ತನ್ನ ವಹಿವಾಟು ಕೊನೆಗೊಳಿಸಿದೆ.

FII ಮತ್ತು DII ನಗದು ವಹಿವಾಟು ವಿವರ:

ಇಂದಿನ ಮಾರುಕಟ್ಟೆಯ ಅಂತ್ಯದಲ್ಲಿ ‘ವಿದೇಶಿ ಸಾಂಸ್ಥಿಕ ಹೂಡಿಕೆದಾರರು” (FII) : ರೂ.-1,500.13 ಕೋಟಿ ನಿವ್ವಳ ಮಾರಾಟ ಮಾಡಿದರೆ , ‘ದೇಶೀಯ ಸಾಂಸ್ಥಿಕ ಹೂಡಿಕೆದಾರರು’ (DII) ರೂ.313.69 ಕೋಟಿ ನಿವ್ವಳ ಖರೀದಿ ಮಾಡಿದ್ದಾರೆ.

 

Next Post
ಈ 8 ರಾಶಿಯವರಿಗೆ ಮದುವೆ ಯೋಗ, ಸಂತಾನ ಭಾಗ್ಯ, ವಿದೇಶ ಯೋಗ, ಉದ್ಯೋಗ ಭಾಗ್ಯ, ಧನ ಲಾಭ, ಬಯಸಿದ್ದೆಲ್ಲಾ ಪಡೆಯುವಿರಿ…

ಶನಿವಾರ ರಾಶಿ ಭವಿಷ್ಯ: ಈ ರಾಶಿಯವರಿಗೆ ಕೋಟ್ಯಾಧಿಪತಿ ಆಗುವ ಎಲ್ಲಾ ಅರ್ಹತೆ ಇದೆ, ಈ ರಾಶಿಯ ಗಂಡ ಹೆಂಡತಿ ಪುನರ್ಮಿಲನ

Leave a Reply Cancel reply

Your email address will not be published. Required fields are marked *

Recent Posts

  • ಹಫೀಜ್ ಸಯೀದ್ ಸೇರಿ ಉಗ್ರರ ಹಸ್ತಾಂತರಿಸಿ: ಪಾಕ್‌ಗೆ ಭಾರತೀಯ ರಾಜತಾಂತ್ರಿಕರ ಸಂದೇಶ!
  • ಈ ರಾಶಿಯ ಪಾಲುಗಾರಿಕೆ ವ್ಯವಹಾರಗಳಲ್ಲಿ ಭಾರಿ ನಷ್ಟ, ಈ ರಾಶಿಯ ಆಸ್ತಿ ಮಾರಾಟದಲ್ಲಿ ಅಡೆತಡೆ ಮತ್ತು ವಿಳಂಬ
  • BIG NEWS: ದೇಶದ್ರೋಹಿ ಜ್ಯೋತಿ ಮಲ್ಹೋತ್ರಾ ಪಾಕ್ ಗೆ ಫಸ್ಟ್ ವಿಸಿಟ್ ಯಾವಾಗ? ಪಾಕ್ ಜೊತೆಗಿನ ಈಕೆ ನಂಟು ಭಯಾನಕ!
  • ಭತ್ತಕ್ಕೆ ಕನಿಷ್ಛ ಬೆಂಬಲ ಬೆಲೆಗೆ ಹೋರಾಟ: ರೈತರ ಹೋರಾಟಕ್ಕೆ ಸಿಕ್ತು ಜಯ, ಮೇ.23ಕ್ಕೆ ಸಿಎಂ ಜೊತೆಗೆ ಸಭೆ!
  • ದಾವಣಗೆರೆಯಲ್ಲಿ ಪೊಲೀಸ್ ಮಿತ್ರ ಪಡೆ ರಚನೆ: ಏನಿದರ ಸ್ಪೆಷಾಲಿಟಿ?

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In