ನವದೆಹಲಿ: ಭಾರತೀಯ ರೈಲ್ವೆಯ ರೈಲ್ವೆ ನೇಮಕಾತಿ ಮಂಡಳಿ (RRB) 2026ನೇ ಸಾಲಿನ ಕೇಂದ್ರಿಕೃತ ಉದ್ಯೋಗ ಅಧಿಸೂಚನೆ (CEN No. 02/2026) ಬಿಡುಗಡೆ ಮಾಡಿತ್ತು, ದೇಶಾದ್ಯಂತ ಒಟ್ಟು 6,557 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿತ್ತು. ಆದರೆ ಅರ್ಜಿ ಸಲ್ಲಿಕೆಗೆ ಜುಲೈ 29ರ ನಾಳೆ ಕೊನೆ ದಿನವಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್ rrb.indianrailways.gov.in ಅಥವಾ rrbapply.gov.in ಮೂಲಕ ಜುಲೈ 29, 2026ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡಿ. ಇಷ್ಟೊಂದು ಪ್ರಮಾಣದ ಉದ್ಯೋಗಾವಕಾಶ ಕಲ್ಪಿಸಿದ್ದು, ಉದ್ಯೋಗಾಂಕ್ಷಿಗಳು ಲಾಭ ಪಡೆಯಬಹದು.
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು: 6,557
ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ (Level-5): 323 ಹುದ್ದೆಗಳು (ಆರಂಭಿಕ ವೇತನ: ₹29,200)
ಟೆಕ್ನಿಷಿಯನ್ ಗ್ರೇಡ್-III (Level-2): 6,234 ಹುದ್ದೆಗಳು (ಆರಂಭಿಕ ವೇತನ: ₹19,900)
ಶೈಕ್ಷಣಿಕ ಅರ್ಹತೆ:
ಗ್ರೇಡ್-I ಸಿಗ್ನಲ್: ಭೌತಶಾಸ್ತ್ರ, ಇಲೆಕ್ಟ್ರಾನಿಕ್ಸ್, ಸಿಎಸ್, ಐಟಿ ವಿಷಯಗಳಲ್ಲಿ ಬಿ.ಎಸ್ಸಿ / ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಬಿ.ಇ/ಬಿ.ಟೆಕ್.
ಗ್ರೇಡ್-III: ಎಸ್‌ಎಸ್‌ಎಲ್‌ಸಿ/10ನೇ ತರಗತಿ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ITI (NCVT/SCVT) ಅಥವಾ ಆಕ್ಟ್ ಅಪ್ರೆಂಟಿಸ್‌ಶಿಪ್ ಪೂರ್ಣಗೊಳಿಸಿರಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ: 30 ಜೂನ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಜುಲೈ 2026 (ರಾತ್ರಿ 11:59 ರವರೆಗೆ)
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 31 ಜುಲೈ 2026
ತಿದ್ದುಪಡಿ (Modification) ಅವಧಿ: 01 ಆಗಸ್ಟ್ ರಿಂದ 10 ಆಗಸ್ಟ್ 2026
ಅರ್ಜಿ ಶುಲ್ಕ:
ಸಾಮಾನ್ಯ/OBC/EWS ಅಭ್ಯರ್ಥಿಗಳಿಗೆ: ₹500 (CBT ಪರೀಕ್ಷೆಗೆ ಹಾಜರಾದ ನಂತರ ₹400 ಮರುಪಾವತಿಯಾಗಲಿದೆ)
SC / ST / Ex-Servicemen / PwBD / ಮಹಿಳಾ ಅಭ್ಯರ್ಥಿಗಳಿಗೆ: ₹250 (ಪರೀಕ್ಷೆ ನಂತರ ಸಂಪೂರ್ಣ ಮರುಪಾವತಿ)
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ದಾಖಲೆ ಪರಿಶೀಲನೆ (Document Verification)
ವೈದ್ಯಕೀಯ ತಪಾಸಣೆ (Medical Examination)
- Apply Online RRB Technician
- ITI Railway Jobs
- ITI ಉದ್ಯೋಗಗಳು
- Railway Jobs 2026
- Railway Technician 6557 Vacancy
- RRB CEN 02/2026 Notification
- RRB Grade 1 Signal Vacancy
- RRB Technician Eligibility
- RRB Technician Recruitment 2026
- ಆರ್ಆರ್ಬಿ ಅರ್ಜಿ ನಮೂನೆ
- ಆರ್ಆರ್ಬಿ ಟೆಕ್ನಿಷಿಯನ್ ಗ್ರೇಡ್ 3
- ಆರ್ಆರ್ಬಿ ಟೆಕ್ನಿಷಿಯನ್ ನೇಮಕಾತಿ 2026
- ಆರ್ಆರ್ಬಿ ನೋಟಿಫಿಕೇಶನ್ 2026
- ರೈಲ್ವೆ ಉದ್ಯೋಗಗಳು 2026
- ರೈಲ್ವೆ ಭರ್ತಿ 6557 ಹುದ್ದೆಗಳು
- ಸರ್ಕಾರಿ ಕೆಲಸಗಳು





Leave a comment