ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿಯು (RRB) 2026ನೇ ಸಾಲಿನ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.
ಒಟ್ಟು 11,127 ಹುದ್ದೆಗಳಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ವಿವರಗಳು:
ಹುದ್ದೆಯ ಹೆಸರು: ಸಹಾಯಕ ಲೋಕೋ ಪೈಲಟ್ (Assistant Loco Pilot – ALP)
ಒಟ್ಟು ಹುದ್ದೆಗಳು: 11,127
ವೇತನ: ತಿಂಗಳಿಗೆ ₹19,900 (ಲೆವೆಲ್ 2) ಆರಂಭಿಕ ವೇತನದೊಂದಿಗೆ ಇತರ ಭತ್ಯೆಗಳು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 15 ಮೇ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2026
ಅರ್ಹತೆಗಳು:
ವಯೋಮಿತಿ: 01-07-2026ಕ್ಕೆ ಅನ್ವಯವಾಗುವಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ (ಮೀಸಲಾತಿ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ).
ಆಧಾರ್ ಕಾರ್ಡ್: ಅಭ್ಯರ್ಥಿಯ ಹೆಸರು ಮತ್ತು ಜನ್ಮ ದಿನಾಂಕವು 10ನೇ ತರಗತಿಯ ಅಂಕಪಟ್ಟಿಗೆ ಅನುಗುಣವಾಗಿ ಆಧಾರ್‌ನಲ್ಲಿ ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rrbapply.gov.in ಮೂಲಕ ಜೂನ್ 14ರ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯಾ ವಲಯದ RRB ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.
- Apply Online RRB ALP
- Assistant Loco Pilot Vacancy
- CEN 01/2026 Notification
- Govt Jobs 2026.
- Indian Railways Careers
- Railway ALP Salary
- Railway Jobs 2026
- RRB ALP Recruitment 2026
- RRB Bangalore ALP Recruitment
- RRB Jobs for ITI Diploma
- ಆರ್ಆರ್ಬಿ ಆನ್‌ಲೈನ್ ಅರ್ಜಿ
- ಆರ್ಆರ್ಬಿ ಎಎಲ್ಪಿ ನೇಮಕಾತಿ 2026
- ಎಎಲ್ಪಿ ವೇತನ ವಿವರ
- ಕರ್ನಾಟಕ ರೈಲ್ವೆ ಉದ್ಯೋಗ
- ಭಾರತೀಯ ರೈಲ್ವೆ ನೇಮಕಾತಿ
- ರೈಲ್ವೆ ಇಲಾಖೆ ಉದ್ಯೋಗಗಳು
- ರೈಲ್ವೆ ನೇಮಕಾತಿ 2026 ಅಧಿಸೂಚನೆ
- ಸರ್ಕಾರಿ ಕೆಲಸಗಳು 2026
- ಸಹಾಯಕ ಲೋಕೋ ಪೈಲಟ್ ಹುದ್ದೆಗಳು





Leave a comment