(RDWSD) ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿವಿಧ ಯೋಜನೆಗಡಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರ:
* ಸಂಗ್ರಹಣೆ ಸಮಾಲೋಚಕರು
* ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು
* ಪರಿಸರ ಸಮಾಲೋಚಕರು
* ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು
* ಹಣಕಾಸು ಸಮಾಲೋಚಕರು
ಹುದ್ದೆಯ ಸಂಖ್ಯೆ:
* ಸಂಗ್ರಹಣೆ ಸಮಾಲೋಚಕರು: 9
* ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು: 10
* ಪರಿಸರ ಸಮಾಲೋಚಕರು: 10
* ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು: 7
* ಹಣಕಾಸು ಸಮಾಲೋಚಕರು: 11
ವೇತನ:
* ಸಂಗ್ರಹಣೆ ಸಮಾಲೋಚಕರು: 50,000- 75,000
* ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು: 50,000- 75,000
* ಪರಿಸರ ಸಮಾಲೋಚಕರು: 50,000- 75,000
* ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು: 50,000- 75,000
* ಹಣಕಾಸು ಸಮಾಲೋಚಕರು: 50,000- 75,000
ವಿದ್ಯಾರ್ಹತೆ:
ಸಂಗ್ರಹಣೆ ಸಮಾಲೋಚಕರು:
ಬಿಇ ಅಥವಾ ಬಿ.ಟೆಕ್ ಇನ್ ಸಿವಿಲ್ ಜೊತೆಗೆ ಕನಿಷ್ಠ 5 ವರ್ಷ ಕಾರ್ಯಾನುಭವ. ಅಥವಾ ಸರ್ಕಾರಿ ಇಲಾಖೆಗಳಲ್ಲಿ ಕನಿಷ್ಠ 2 ವರ್ಷ ಕಾರ್ಯಾನುಭವ.
ಪರಿವೀಕ್ಷಣಾ ಮತ್ತು ಮೌಲ್ಯಮಾಪನ ಸಮಾಲೋಚಕರು:
ಬಿಸಿಎ / ಬಿಇ (ಸಿಎಸ್ / ಐಟಿ) ಜೊತೆಗೆ 5 ವರ್ಷ ಕಾರ್ಯಾನುಭವವನ್ನು ಪಡೆದಿರಬೇಕು. ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಪಡೆದಿರಬೇಕು.
ಪರಿಸರ ಸಮಾಲೋಚಕರು:
ಬಿಇ / ಬಿ.ಟೆಕ್ / ಎಂ.ಟೆಕ್ ಅನ್ನು ಪರಿಸರ ಇಂಜಿನಿಯರಿAಗ್ ವಿಷಯದಲ್ಲಿ ಪಡೆದಿರಬೇಕು. ಕನಿಷ್ಠ ೫ ವರ್ಷ ಕಾರ್ಯಾನುಭವ ಅಥವಾ ಕನಿಷ್ಠ ೨ ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
(RDWSD) ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು:
ಎಂಎಸ್‌ಡಬ್ಲ್ಯೂ / ಎಂಎ ಇನ್ ಸೋಷಿಯಾಲಜಿ / ಪೋಸ್ಟ್ ಗ್ರಾಜುಯೇಟ್ ಇನ್ ರೂರಲ್ ಡೆವಲಪ್ಮೆಂಟ್ / ಎಂಬಿಎ-ಹೆಚ್‌ಆರ್‌ಎಂ/ ಎಂಬಿಎ ಇನ್ ಡೆವಲಪ್ಮೆಂಟ್ ಮ್ಯಾನೇಜ್ಮೆಂಟ್ / ಎಂಬಿಎ ಇನ್ ಡೆವಲಪ್ಮೆಂಟ್ ಸ್ಟಡೀಸ್ ಓದಿದ್ದು ಕನಿಷ್ಠ 5 ವರ್ಷ ಕಾರ್ಯಾನುಭವ ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ಹಣಕಾಸು ಸಮಾಲೋಚಕರು:
ಎಂಬಿಎ ಇನ್ ಹಣಕಾಸು / ಎಂ.ಕಾಂ ಜೊತೆಗೆ ಟ್ಯಾಲಿ ಪ್ರಮಾಣ ಪತ್ರ ಪಡೆದಿರಬೇಕು. ಕನಿಷ್ಠ 5 ವರ್ಷ ಕಾರ್ಯಾನುಭವ ಅಥವಾ ಕನಿಷ್ಠ 2 ವರ್ಷ ಸರ್ಕಾರಿ ವಲಯದಲ್ಲಿ ಕಾರ್ಯಾನುಭವ ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ವಯಸ್ಸು ಮೀರಿರಬಾರದು.
ಯಾವ್ಯಾವ ಜಿಲ್ಲೆಗಳಲ್ಲಿ ನೇಮಕಾತಿ:
ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾಮೀಣ, ಹಾವೇರಿ, ಕೊಪ್ಪಳ, ರಾಯಚೂರು, ಉತ್ತರ ಕನ್ನಡ, ವಿಜಯನಗರ, ವಿಜಯಪುರ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಗಳೂರು, ರಾಮನಗರ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಧಾರವಾಡ, ಬೀದರ್, ಕಲಬುರಗಿ ಜಿಲ್ಲೆಗಳು.
ಅರ್ಜಿ ಸಲ್ಲಿಕೆ ಹೇಗೆ?;
https://www.ksrwspdtsuonline.in/jobapplicationform ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
23-09-2024