ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರುಚಿಕರವಾದ ಹೋಟೆಲ್ ಸ್ಟೈಲ್ ರವೆ ಇಡ್ಲಿ ಮಾಡುವ ವಿಧಾನ…

On: June 12, 2024 12:19 PM
Follow Us:
---Advertisement---

ಬೇಕಾಗುವ ಪದಾರ್ಥಗಳು…

  • ರವೆ – 1 ಬಟ್ಟಲು
  • ಮೊಸರು – 1 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಅಡುಗೆ ಎಣ್ಣೆ – 2 ಚಮಚ
  • ಬೇಕಿಂಗ್ ಸೋಡಾ – ಸ್ವಲ್ಪ

ಮಾಡುವ ವಿಧಾನ…

  • ಒಂದು ಪಾತ್ರೆಯಲ್ಲಿ ರವೆ, ಉಪ್ಪು, ಮೊಸರು ತೆಗೆದುಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಈ ಮಿಶ್ರಣ 10-15 ನಿಮಿಷ ನೆನೆಯಲು ಬಿಡಿ.
  • ನಂತರ ಇಡ್ಲಿ ಮಿಶ್ರಣಕ್ಕೆ ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ನೀರನ್ನು ಸೇರಿಸಿಕೊಳ್ಳಿ.
  • ನಂತರ ಇಡ್ಲಿ ಮಿಶ್ರಣದ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪಾತ್ರೆಗೆ ಹಾಕಿ. ಸ್ಟೀಮರ್‌ನಲ್ಲಿ ನೀರನ್ನು ಮೊದಲು ಸ್ವಲ್ಪ ಕುದಿಸಿ ಅದರಲ್ಲಿ ಇಡ್ಲಿಗಳನ್ನು ಸುಮಾರು 14-15 ನಿಮಿಷಗಳ ಕಾಲ ಬೇಯಲು ಬಿಡಿ. ಇದೀಗ ಹೋಟೆಲ್ ಸ್ಟೈಲ್ ರವೆ ಇಡ್ಲಿ ಸವಿಯಲು ಸಿದ್ಧ.

Join WhatsApp

Join Now

Join Telegram

Join Now

Leave a Comment