• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Wednesday, May 28, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ಮಹಿಳಾ ಮತದಾರರ ಮನಗೆಲ್ಲಲು ಪ್ರಭಾ ಮಲ್ಲಿಕಾರ್ಜುನ್ ತಂತ್ರ

Editor by Editor
April 7, 2023
in ದಾವಣಗೆರೆ
0
ಮಹಿಳಾ ಮತದಾರರ ಮನಗೆಲ್ಲಲು ಪ್ರಭಾ ಮಲ್ಲಿಕಾರ್ಜುನ್ ತಂತ್ರ

SUDDIKSHANA KANNADA NEWS/ DAVANAGERE/ DATE:07-04-2023

ದಾವಣಗೆರೆ: ದಾವಣಗೆರೆ ಉತ್ತರ (DAVANAGERE NORTH)ಮತ್ತು ದಾವಣಗೆರೆ ದಕ್ಷಿಣ (DAVANAGERE SOUTH) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮಾಡಲು ರಣತಂತ್ರ ರೂಪಿಸಿರುವ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರ ಪತ್ನಿಡಾ. ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN)ಅವರು ಕಾಂಗ್ರೆಸ್ (CONGRESS) ನತ್ತ ಮಹಿಳೆಯರ ಚಿತ್ತ ಹರಿಸುವಂತೆ ಮಾಡುವಂತೆ ಕಾಂಗ್ರೆಸ್ (CONGRESS) ಮಹಿಳಾ ನಾಯಕಿಯರಿಗೆ ಸಲಹೆ ನೀಡಿದ್ದಾರೆ.

PRABHA MALLIKARJUN MEETING

ಪ್ರಭಾ ಮಲ್ಲಿಕಾರ್ಜುನ (PRABHA MALLIKARJUN)ರವರ ದಾವಣಗೆರೆ ಉತ್ತರ (DAVANAGERE NORTH)ಹಾಗೂ ದಾವಣಗೆರೆ ದಕ್ಷಿಣ (DAVANAGERE SOUTH) ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು, ಚುನಾವಣೆಯಲ್ಲಿ ಮಹಿಳೆರ ಪಾತ್ರ ಬಹಳ ಮುಖ್ಯ. ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಹಿಳೆಯರು ಬೆಲೆ ಏರಿಕೆಯಿಂದ ಅನುಭವಿಸುತ್ತಿರುವ ಕುರಿತಂತೆ ಸವಿಸ್ತರವಾಗಿ ತಿಳಿಸಿ. ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಶಾಮನೂರು ಶಿವಶಂಕರಪ್ಪರು ಕ್ಷೇತ್ರಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್ ಪಕ್ಷ ನೀಡಿರುವ ಆಡಳಿತದ ಕುರಿತಂತೆ ತಿಳಿ ಹೇಳಿ. ಈ ಮೂಲಕ ಕಾಂಗ್ರೆಸ್ ಗೆ ಮತ ಹಾಕುವಂತೆ ಮನವೊಲಿಸುವ ಕಾರ್ಯವನ್ನು ಮಾಡಿ ಎಂದು ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು.

PRABHA MALLIKARJUN MEETING

ತಮ್ಮ ತಮ್ಮ ಬೂತ್ ಗಳಲ್ಲಿ ಹೊಸ ಮಹಿಳಾ ಮತದಾರರನ್ನು ಭೇಟಿಯಾಗಿ ಅವರಿಗೆ ಎಸ್.ಎಸ್. ಹಾಗೂ ಎಸ್ ಎಸ್ ಎಂ ರವರ ಅಭಿವೃದ್ಧಿ ಕಾರ್ಯಗಳನ್ನು ತಿಳಿಸುವ ಮೂಲಕ ಅವರಿಗೆ ಮತದಾನ ಮಾಡಲು ಪ್ರೇರೇಪಿಸಬೇಕು.. ಮತದಾನದ ದಿನ ತಾವುಗಳೇ ತಮ್ಮ ಬೂತ್ ಗಳ ಮಹಿಳಾ ಮತದಾರರನ್ನು ಕರೆದುಕೊಂಡು ಬಂದು ಮತದಾನ ಮಾಡಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ ಮಾಲತೇಶ್, ರಾಜೇಶ್ವರಿ, ಶುಭಮಂಗಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

 

Next Post
ಎಂಸಿಸಿ ಬಿ ಬ್ಲಾಕ್ ನಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ರಿಂದ ಮತಬೇಟೆ: ಮನೆ ಮನೆಗೆ ತೆರಳಿ‌ ಮತಯಾಚನೆ

ಎಂಸಿಸಿ ಬಿ ಬ್ಲಾಕ್ ನಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ರಿಂದ ಮತಬೇಟೆ: ಮನೆ ಮನೆಗೆ ತೆರಳಿ‌ ಮತಯಾಚನೆ

Leave a Reply Cancel reply

Your email address will not be published. Required fields are marked *

Recent Posts

  • ಜೂನ್ ತಿಂಗಳು ಪೂರ್ತಿ ತಣ್ಣೀರು ಕುಡಿಯಲ್ಲ, ಹವಾನಿಯಂತ್ರಣ ಬಳಸಲ್ಲ: ಮಧ್ಯಪ್ರದೇಶ ಸಚಿವನ ಪ್ರತಿಜ್ಞೆ ಯಾಕೆ?
  • ರೈತರಿಗೆ ಮೋಸ: ಬೀಜ ಮಾರಾಟ ಕೇಂದ್ರಕ್ಕೆ ಬೀಗ ಜಡಿದು ಅನ್ನದಾತರ ರೋಷಾವೇಷ..!
  • ‘ಪ್ರೀತಿಯಿಂದ ಹೇಳಿದ್ದೇನೆ ಕ್ಷಮೆಯಾಚಿಸುವುದಿಲ್ಲ”, ಥಗ್ ಲೈಫ್ ಸಿನಿಮಾ ಕನ್ನಡಿಗರು ನೋಡ್ತಾರೆ: ಕಮಲ್ ಹಾಸನ್ ವಿಶ್ವಾಸ!
  • ಎಂ. ಬಿ. ರೇಖಾಗೆ ಪಿ.ಎಚ್‌ಡಿ ಪದವಿ
  • 6ನೇ ತರಗತಿ ಪ್ರವೇಶ ಪರೀಕ್ಷೆ ಬರೆದ ಅರ್ಹ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In