(Indian Post Office:) ಅಂಚೆ ಇಲಾಖೆಯು ಕಳೆದ ಜುಲೈನಲ್ಲಿ ಭರ್ಜರಿ ಜಾಬ್ ಆಫರ್ ನೀಡಿತ್ತು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರ:
- ಗ್ರಾಮೀಣ ಡಾಕ್ ಸೇವಕ್
- ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್
- ಅಸಿಸ್ಟಂಟ್ ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್
- ದೇಶದಾದ್ಯಂತ ಅಂಚೆ ಕಚೇರಿಗಳಲ್ಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ:
44,228ಕರ್ನಾಟಕದ ಹುದ್ದೆ ಸಂಖ್ಯೆ:
1940 - ವಿದ್ಯಾರ್ಹತೆ:
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಶಿಕ್ಷಣ ಪಾಸ್ - ವಯೋಮಿತಿ:
ಕನಿಷ್ಠ 18 ವರ್ಷ ಆಗಿರುವ, ಆದರೆ ಗರಿಷ್ಠ 40 ವರ್ಷ ವಯಸ್ಸು ದಾಟಿರದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ವೇತನ:- ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ): 12,000-29,380
- ಸಹಾಯಕ ಬ್ರ‍್ಯಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ): 10,000-24,470
- ಡಾಕ್ ಸೇವಕ್ ಹುದ್ದೆ: 10,000-24,470
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
05-08-2024ಅರ್ಜಿ ಸಲ್ಲಿಕೆ ಹೇಗೆ?;
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಂಚೆ ಇಲಾಖೆಯ (https://indiapostgdsonline.gov.in/) ವೆಬ್‌ಸೈಟ್ ವಿಳಾಸ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. - ಅರ್ಜಿ ಶುಲ್ಕ:
100/-