ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಣಿಪಾಲ-ಮಂಗಳೂರಿನ MNC ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ತಕ್ಷಣ ಬೇಕಾಗಿದ್ದಾರೆ

On: June 15, 2024 11:10 AM
Follow Us:
---Advertisement---

ಮಂಗಳೂರು ಮತ್ತು ಮಣಿಪಾಲದ ಅತಿದೊಡ್ಡ ಪೆಟ್ರೋಲಿಯಂ ಹಾಗೂ MNC ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಹುದ್ದೆಯ ವಿವರ:
* ಎಲೆಕ್ಟ್ರಿಷಿಯನ್
* ಸೂಪರ್ ವೈಸರ್
* ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್
* ಅಡ್ಮಿನ್ ಎಕ್ಸಿಕ್ಯೂಟಿವ್
* ಟೆಕ್ನಿಷಿಯನ್, ಸೈಟ್ ಅಸಿಸ್ಟೆಂಟ್
* ಡಾಟಾ ಎಂಟ್ರಿ, ಬಿಲ್ಲಿಂಗ್, ಕ್ಯಾಶಿಯರ್

ಹುದ್ದೆಯ ಸಂಖ್ಯೆ:
* ಎಲೆಕ್ಟ್ರಿಷಿಯನ್- 100
* ಸೂಪರ್ ವೈಸರ್- 80
* ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್- 150
* ಅಡ್ಮಿನ್ ಎಕ್ಸಿಕ್ಯೂಟಿವ್- 50
* ಟೆಕ್ನಿಷಿಯನ್, ಸೈಟ್ ಅಸಿಸ್ಟೆಂಟ್- 200
* ಡಾಟಾ ಎಂಟ್ರಿ, ಬಿಲ್ಲಿಂಗ್, ಕ್ಯಾಶಿಯರ್- 100

ವಿದ್ಯಾರ್ಹತೆ:
* ಎಲೆಕ್ಟ್ರಿಷಿಯನ್- ITI
* ಸೂಪರ್ ವೈಸರ್- ITI / Diploma
* ಕಸ್ಟಮರ್ ರಿಲೇಶನ್ ಎಕ್ಸಿಕ್ಯೂಟಿವ್- PUC
* ಅಡ್ಮಿನ್ ಎಕ್ಸಿಕ್ಯೂಟಿವ್-
* ಟೆಕ್ನಿಷಿಯನ್, ಸೈಟ್ ಅಸಿಸ್ಟೆಂಟ್-
* ಡಾಟಾ ಎಂಟ್ರಿ, ಬಿಲ್ಲಿಂಗ್, ಕ್ಯಾಶಿಯರ್-

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದಾಗಿದೆ.
9741079989, 7019891796, 7975861846

 

Join WhatsApp

Join Now

Join Telegram

Join Now

Leave a Comment