Davanagere: ದೇವರ ಬೆಳಕೆರೆ ಡ್ಯಾಂನಲ್ಲಿ ಹೃದಯವಿದ್ರಾವಕ ದುರಂತ.. ಓರ್ವ ಪುತ್ರ ರಕ್ಷಿಸಿದ ತಂದೆ ಮತ್ತೊಬ್ಬನ ರಕ್ಷಿಸಲು ಹೋಗಿ ಸಾವು.. ಹೇಗಾಯ್ತು…?
SUDDIKSHANA KANNADA NEWS/ DAVANAGERE/ DATE:28-09-2023 ದಾವಣಗೆರೆ (Davanagere): ಪಿಕ್ನಿಕ್ ಗೆ ತೆರಳಿದ್ದ ತಂದೆ ಮಗ ನೀರಿನಲ್ಲಿ ಮುಳುಗಿ ಸಾವು ಕಂಡ ಘಟನೆ ಹರಿಹರ ತಾಲೂಕಿನ ...