ಸೆ.29ರ ಕರ್ನಾಟಕ ಬಂದ್ ಗೆ ಬೆಂಬಲ ಇಲ್ಲ, ಅಂದು ದಾವಣಗೆರೆ(Davanagere)ಯಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸುತ್ತೇವೆ: ವಿ. ಅವಿನಾಶ್
SUDDIKSHANA KANNADA NEWS/ DAVANAGERE/ DATE:27-09-2023 ದಾವಣಗೆರೆ (Davanagere): ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಸೆ. 29ರ ಕರ್ನಾಟಕ ಬಂದ್ ಬೆಂಬಲಿಸುವುದಿಲ್ಲ. ದಾವಣಗೆರೆಯಲ್ಲಿ ನಡೆಯಲಿರುವ ಬಂದ್ ...