ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ನೂಡಲ್ಸ್ ಸೇವಿಸುವುದರಿಂದ ದೇಹಕ್ಕೆ ಎಷ್ಟೆಲ್ಲಾ ತೊಂದರೆಗಳಿವೆ ಗೊತ್ತಾ? ಇಲ್ಲಿದೆ ನಿಮಗೆ ಮಹತ್ವದ ಮಾಹಿತಿ

On: August 27, 2024 11:34 AM
Follow Us:
---Advertisement---

ನೂಡಲ್ಸ್‌ನಲ್ಲಿ ಪೋಷಕಾಂಶಗಳು ತುಂಬಾ ಕಡಿಮೆ. ನೂಡಲ್ಸ್‌ ಜೀರ್ಣವಾಗಲು 2 ಗಂಟೆ ತೆಗೆದುಕೊಳ್ಳುತ್ತದೆ, ಆದರೆ ಮನೆಯಲ್ಲಿ ತಯಾರಿಸುವ ತಾಜಾ ನೂಡಲ್ಸ್‌ 2 ನಿಮಿಷಗಳಲ್ಲಿ ಜೀರ್ಣವಾಗುತ್ತದೆ ಎಂದು ಖ್ಯಾತ ಗ್ಯಾಸ್ಕ್ಯೋಎಂಟರಾಲಜಿಸ್ಟ್‌ ಡಾ. ಪಾಲ್‌ ಹೇಳಿದ್ದಾರೆ.

ಈ ವಿಷಯವನ್ನು ಖಚಿತಪಡಿಸಲು ವಿಶೇಷ ಕ್ಯಾಪ್ಸುಲ್‌ ಕ್ಯಾಮೆರಾವನ್ನು ಹೊಟ್ಟೆಯೊಳಗೆ ಇರಿಸಲಾಗಿತ್ತು. ಹೊರಗೆ ಮಾರಾಟವಾಗುವ ನೂಡಲ್ಟ್‌ನಲ್ಲಿ 7810 ನಂತಹ ಕೃತಕ ಸಂರಕ್ಷಕಗಳಿವೆ, ಇದು ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಎಂದು ವಿವರಿಸಲಾಗಿದೆ.

Join WhatsApp

Join Now

Join Telegram

Join Now

Leave a Comment