SUDDIKSHANA KANNADA NEWS/ DAVANAGERE/DATE:24_09_2025
ದಾವಣಗೆರೆ: ದಾವಣಗೆರೆ ನಗರ ಉಪವಿಭಾಗ-2 ರ ವ್ಯಾಪ್ತಿಯ 66/11 ಕೆವಿ ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್18-ದುರ್ಗಾಂಬಿಕಫೀಡರ್, ಎಫ್8- ವಿಜಯನಗರ ಫೀಡರ್ ಮಾರ್ಗದ ವ್ಯಾಪ್ತಿಯಲ್ಲಿ ತುರ್ತುಕಾಮಗಾರಿಯನ್ನು ನಿರ್ವಹಿಸಬೇಕಾಗಿರುವುದರಿಂದ ಸೆ.25 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ: ಮತ್ತೆ ಕುತಂತ್ರಿಗಳ ಕಪಟ ಮುಖವಾಡ ಬಟಾಬಯಲು: ಭಾರತದ ವಿರುದ್ಧ ಮಂಡಿಯೂರಿದ್ದ ಪಾಕಿಸ್ತಾನದ ಪಠ್ಯಕ್ರಮದಲ್ಲಿ ಸುಳ್ಳುಗಳ ಸರಮಾಲೆ!
ಹೊಂಡದ ಸರ್ಕಲ್, ಜಾಲಿನಗರ, ಶಿವಾಜಿನಗರ, ಎಮ್.ಬಿ.ಕೇರಿ, ಚಲುವಾದಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಸ್ ಎಂ ಕೃಷ್ಣ ನಗರ, ಮೈಲಾರಲಿಂಗೇಶ್ವರ ದೇವಸ್ಥಾನ, ಸಾಯಿಬಾಬಾ ತೆಂಪಲ್, ಫ್ರೆಷ್ ಬೇಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ
ಸೆ.25 ವಿದ್ಯುತ್ ವ್ಯತ್ಯಯ:
ದಾವಣಗೆರೆ ಉಪವಿಭಾಗ-2 ವ್ಯಾಪ್ತಿಯ 66/11 ಕೆವಿ ದಾವಣಗೆರೆ ವಿದ್ಯುತ್ ಕೇಂದ್ರದಿಂದ ಹೊರಡುವ ಎಫ್18- ದುರ್ಗಾಂಬಿಕ ಫೀಡರ್, ಎಫ್8-ವಿಜಯನಗರ ಫೀಡರ್ ಮಾರ್ಗದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಿರ್ವಹಿಸಬೇಕಾಗಿರುವುದರಿಂದ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗಲಿರುವ ಮಾರ್ಗ: ಎಫ್18-ದುರ್ಗಾಂಬಿಕ ಫೀಡರ್ ನ ಹೊಂಡದ ಸರ್ಕಲ್, ಜಾಲಿನಗರ, ಶಿವಾಜಿನಗರ, ಎಂ.ಬಿ.ಕೇರಿ, ಚಲುವಾದಿಕೇರಿ ಹಾಗೂ ಎಫ್8- ವಿಜಯನಗರ ಫೀಡರ್‍ನ ಎಸ್.ಎಂ.ಕೃಷ್ಣ ನಗರ, ಮೈಲಾರಲಿಂಗೇಶ್ವರ ದೇವಸ್ಥಾನ, ಸಾಯಿಬಾಬ ದೇವಸ್ಥಾನ, ಫ್ರೆಷ್ ಬೇಕರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.