ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆಯ ಆಗಸ್ಟ್ 9ರ ನಾಳೆ ಈ ಏರಿಯಾಗಳಲ್ಲಿ ಇರಲ್ಲ ವಿದ್ಯುತ್

On: August 8, 2025 6:02 PM
Follow Us:
Davanagere
---Advertisement---

SUDDIKSHANA KANNADA NEWS/ DAVANAGERE/DATE:08_08_2025

ದಾವಣಗೆರೆ: ದಾವಣಗೆರೆ ಘಟಕ –1ರ ಶಾಖಾ ವ್ಯಾಪ್ತಿಯ ಎಸ್.ಆರ್.ಎಸ್ 220 ವಿ.ವಿ ಕೇಂದ್ರದಿಂದ ಹೊರಡುವ ಎಫ್.17-ಜೆಪಿಹೆಚ್-1 ಮಾರ್ಗದ ಮುಕ್ತತೆಯನ್ನು ನೀಡುವ ಸಲುವಾಗಿ 11ಕೆವಿ ಮಾರ್ಗಗಳ ಸ್ಥಳಾಂತರಿಸುವ ಕಾಮಗಾರಿ ಆಗಸ್ಟ್ 9ರಂದು ನಡೆಯಲಿದೆ.

READ ALSO THIS STORY: BIG NEWS: ಹೊಂಡಾ ಆಕ್ಟೀವಾಗೆ ಬಸ್ ಡಿಕ್ಕಿ: ದಾವಣಗೆರೆ ಆರ್ ಟಿ ಒ ಕಚೇರಿ ಅಧೀಕ್ಷಕ ಸಾವು

ಕಾಮಗಾರಿ ನಡೆಯುವುದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಮಾರ್ಗಗಳು:

ಶಾಮನೂರು, ಕೆ.ಹೆಚ್.ಬಿ, ಹೊಸಕಾಲೋನಿ, ಹಳೇಕುಂದುವಾಡ ಮತ್ತು ರಶ್ಮಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment