ಚುನಾವಣೆಯ ಕಾರಣದಿಂದಾಗಿ 3 ತಿಂಗಳಿಂದ ಸ್ಥಗಿತಗೊಂಡಿದ್ದ ಮನ್ ಕಿ ಬಾತ್ ಕಾರ್ಯಕ್ರಮ ಜೂನ್ 30ರಿಂದ ಪುನರಾರಂಭಗೊಳ್ಳಲಿದ್ದು, ಜನರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮೋ ಅ್ಯಪ್ನಲ್ಲಿ ಬರೆಯಿರಿ ಅಥವಾ ನಿಮ್ಮ ಸಂದೇಶವನ್ನು 1800117800 ನಲ್ಲಿ ದಾಖಲಿಸಿ ಎಂದು ಸಾಮಾಜಿಕ ಜಾಲತಾಣ ಎಕ್ಲ್’ನಲ್ಲಿ ಪ್ರಕಟಿಸಲಾಗಿದೆ.