Home ದಾವಣಗೆರೆ ರಕ್ಷಾ ಬಂಧನ ಜಾಹೀರಾತಿನಲ್ಲಿ ನಾಯಿಗೆ ರಾಖಿ ಕಟ್ಟಿದ ವಿಚಾರ: ವಿವಾದ, ಸಂಸ್ಕೃತಿ ಮತ್ತು ಉಡುಪಿನ ಕುರಿತು ಕೃತಿ ಸನನ್ ತಿರುಗೇಟು!
ದಾವಣಗೆರೆಬೆಂಗಳೂರುಸಿನಿಮಾ

ರಕ್ಷಾ ಬಂಧನ ಜಾಹೀರಾತಿನಲ್ಲಿ ನಾಯಿಗೆ ರಾಖಿ ಕಟ್ಟಿದ ವಿಚಾರ: ವಿವಾದ, ಸಂಸ್ಕೃತಿ ಮತ್ತು ಉಡುಪಿನ ಕುರಿತು ಕೃತಿ ಸನನ್ ತಿರುಗೇಟು!

Share
ಕೃತಿ ಸನನ್
Share

ಮುಂಬೈ: ಬಾಲಿವುಡ್ ನಟಿ ಕೃತಿ ಸನನ್ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದ ರಕ್ಷಾ ಬಂಧನ ಆಭರಣದ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು.

ಜಾಹೀರಾತಿನಲ್ಲಿ ಅವರು ಧರಿಸಿದ್ದ ಮಾಡರ್ನ್ ಉಡುಪು (ಬ್ರಾಲೇಟ್-ಶೈಲಿಯ ಬ್ಲೌಸ್ ಮತ್ತು ಸ್ಕರ್ಟ್) ಹಾಗೂ ಸಾಂಪ್ರದಾಯಿಕ ಹಬ್ಬದ ಆಚರಣೆಯಲ್ಲಿ ಸಾಕು ನಾಯಿಗೆ ರಾಖಿ ಕಟ್ಟುವುದನ್ನು ತೋರಿಸಿದ್ದಕ್ಕೆ ನೆಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ಮೌನ ಮುರಿದಿರುವ ಕೃತಿ ಸನನ್, “ಸಂಸ್ಕೃತಿ ಮತ್ತು ಸಂಪ್ರದಾಯಗಳು ಇರುವುದು ಮಹಿಳೆಯ ಹೃದಯದಲ್ಲಿ ಹೊರತು ಅವಳ ನೆಕ್‌ಲೈನ್‌ನಲ್ಲಿ ಅಲ್ಲ” ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಹಬ್ಬಗಳ ಮೂಲ ಉದ್ದೇಶ ಭಾವನೆಗಳು ಮತ್ತು ಸಂಪ್ರದಾಯಗಳೇ ಹೊರತು ಬಟ್ಟೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *