ಕೃಷಿ ಇಲಾಖೆಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ, ಹೌದು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದಾಗಿದೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ: ಕರ್ನಾಟಕ ರಾಜ್ಯ ಕೃಷಿ ಇಲಾಖೆ( KSDA )
ಕೆಲಸದ ಸ್ಥಳ: ಕರ್ನಾಟಕದಲ್ಲಿ
ಕೆಲಸದ ಹೆಸರು: ಸಹಾಯಕ ಕೃಷಿ ಅಧಿಕಾರಿ
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ ಅರ್ಜಿಸಲ್ಲಿಸಬೇಕಾಗುತ್ತದೆ.
ಸಂಬಳ: ರೂ.40900-83900/- ಸಂಬಳ ನೀಡಲಾಗುತ್ತದೆ.
ವಯೋಮಿತಿ: ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 38 ವರ್ಷ
ವಯೋಮಿತಿ ಸಡಲಿಕೆ:
SC/ST/Cat-1 ಅಭ್ಯರ್ಥಿಗಳು: 05 ವರ್ಷಗಳು.
CAT-2A/2B/3A/3B ಅಭ್ಯರ್ಥಿಗಳು: 03 ವರ್ಷಗಳು.
ಅಂಗವಿಕಲ ಅಭ್ಯರ್ಥಿಗಳು/ವಿಧವೆಯರು: 10 ವರ್ಷಗಳು
ಈ ಹುದ್ದೆಗೆ ಅರ್ಜಿಶುಲ್ಕ ಎಷ್ಟಿರುತ್ತೆ?
SC/ST/Cat-I/PWD ಅಭ್ಯರ್ಥಿಗಳು: ಸಂಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/-.
CAT-2A/2B/3A/3B ಅಭ್ಯರ್ಥಿಗಳು: ರೂ.300/-.
ಸಾಮಾನ್ಯ ಅಭ್ಯರ್ಥಿಗಳು: ರೂ.600/-.
ಪಾವತಿ ವಿಧಾನ: ಆನ್‌ಲೈನ್
ಈ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ
ಆಹಾರ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ/ಬಯೋಟೆಕ್ನಾಲಜಿ/ಕೃಷಿ ಇಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್, ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.
ಹುದ್ದೆಗಳ ಸಂಖ್ಯೆಕೃಷಿ ಅಧಿಕಾರಿಗಳು : 128
ಸಹಾಯಕ ಕೃಷಿ ಅಧಿಕಾರಿಗಳು : 817
ಒಟ್ಟು ಹುದ್ದೆಗಳು: 945
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 07-10-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-ನವೆಂಬರ್-2024
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ: