ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ ಕರ್ನಾಟಕ ಹುದ್ದೆಗಳ ಬೃಹತ್ ನೇಮಕಾತಿ 2024 ಪ್ರಕ್ರಿಯೆ ಆರಂಭವಾಗಿದೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಈ ಹುದ್ದೆಗೆ ಸ್ಯಾಲರಿ ಎಷ್ಟು? ವಿದ್ಯಾರ್ಹತೆ? ಅರ್ಜಿಸಲ್ಲಿಸುವ ವಿಧಾನ, ಪ್ರಮುಖ ದಿನಾಂಕ, ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ( RDWSD ಕರ್ನಾಟಕ )
ಹುದ್ದೆಗಳ ಸಂಖ್ಯೆ 47 ಇವೆ, ಇನ್ನೂ ಈ ಹುದ್ದೆಗಳ ಹೆಸರು ಸಲಹೆಗಾರ, ಕೋ-ಆರ್ಡಿನೇಟರ್ ಆಗಿದೆ, ಕೆಲಸದ ಸ್ಥಳ ಕರ್ನಾಟಕ ಆಗಿದ್ದು, ಈ ಹುದ್ದೆಗೆ ಅರ್ಜಿಸಲ್ಲಿಸುವ ವಿಧಾನ ಆಫಲೈನ್
ಹುದ್ದೆಗಳ ಸಂಖ್ಯೆ ಎಷ್ಟಿದೆ?
ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ : 10
ಪರಿಸರ ಸಲಹೆಗಾರ : 10
ಸಂಗ್ರಹಣೆ ಸಲಹೆಗಾರ : 9
ಹಣಕಾಸು ಸಲಹೆಗಾರ : 11
ಸಾಮಾಜಿಕ ಅಭಿವೃದ್ಧಿ ಸಲಹೆಗಾರ : 7
ಒಟ್ಟು ಹುದ್ದೆಗಳ ಸಂಖ್ಯೆ: 47
ಸಂಬಳ: ರೂ.50000-125000/- ಪ್ರತಿ ತಿಂಗಳು
ವಯೋಮಿತಿ: 50 ವರ್ಷ ಮೀರಿರಬಾರದು
ಅರ್ಜಿಶುಲ್ಕ: ಅರ್ಜಿಶುಲ್ಕ ಇರೋದಿಲ್ಲ
ಆಯ್ಕೆ ವಿಧಾನ: ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನ
ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ವಿದ್ಯಾರ್ಹತೆ?
ಸಾಮಾಜಿಕ ಅಭಿವೃದ್ಧಿ ಸಲಹೆಗಾರ : MSW, MA, MBA
ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ : ಬಿಸಿಎ, ಸಿಎಸ್/ಐಟಿಯಲ್ಲಿ
ಬಿಪರಿಸರ ಸಲಹೆಗಾರ : ಬಿಇ ಅಥವಾ ಬಿ.ಟೆಕ್, ಎಂ.ಟೆಕ್
ಹಣಕಾಸು ಸಲಹೆಗಾರ : ಎಂಬಿಎ, ಎಂ.ಕಾಂ
ರಾಜ್ಯ ISA ಕೋ-ಆರ್ಡಿನೇಟರ್ : ಸ್ನಾತಕೋತ್ತರ ಪದವಿ, MSW
ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್ : ಸ್ನಾತಕೋತ್ತರ ಪದವಿ
ಸಂಗ್ರಹಣೆ ಸಲಹೆಗಾರ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿ.ಟೆಕ್
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10-09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23- 09 -2024
ಅಧಿಕೃತ ಅಧಿಸೂಚನೆ – ಸಲಹೆಗಾರರು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ರಾಜ್ಯ ISA ಮತ್ತು ರಾಜ್ಯ ನೀರಿನ ಗುಣಮಟ್ಟ ಕೋ-ಆರ್ಡಿನೇಟರ್: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: english.swachmevajayate.org