ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಿವಮೊಗ್ಗದಲ್ಲಿ ಸೆಕ್ಯೂರಿಟಿ ಗಾರ್ಡ್ ಮತ್ತು ಮೆಡಿಕಲ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

On: August 17, 2024 11:16 AM
Follow Us:
---Advertisement---

ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ಶಿವಮೊಗ್ಗದಲ್ಲಿ 2ಕಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ, ಆಸಕ್ತರು ಭಾಗವಹಿಸಿ ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಸೆಕ್ಯುರಿಟಿ ಗಾರ್ಡ್ ಹುದ್ದೆ :ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್‌ಗಳು ತಕ್ಷಣ ಬೇಕಾಗಿದ್ದಾರೆ. ಉತ್ತಮ ಸಂಬಳ PF/ESI ಇದೆ. ವಯಸ್ಸು 20- 45 ವರ್ಷ. ಆಸಕ್ತರು ಮೊಬೈಲ್‌ 9008240278, 95388 11233 ಸಂಪರ್ಕಿಸಬಹುದು.

ಇನ್ನೂ 2ನೆ ಹುದ್ದೆ ಮೆಡಿಕಲ್ ನಲ್ಲಿ ಕೆಲಸ: ಔಷಧಿಕಾರರು
ವಿದ್ಯಾರ್ಹತೆ: B.Pharma/ D.Pharmaಕೌಂಟರ್ ಸೇಲ್ಸ್ (ಹುಡುಗ/ಹುಡುಗಿಯರು) ಮೆಡಿಕಲ್ ಶಾಪ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಆದ್ಯತೆ.
ನೀವು ನೇರವಾಗಿ ವಾಕ್-ಇನ್ ಸ್ಟೋರ್ ಅಥವಾ WhatsApp: 9379207622 ог ಮೇಲ್: [email protected]
ಈ ಹುದ್ದೆಯ ವಿಳಸ ಹೀಗಿದೆ:ವಿಷ್ಣು ಮೆಡಿಕಲ್ಸ್ GN ಕಾಂಪ್ಲೆಕ್ಸ್ , ಪಾರ್ಕ್ ಎಕ್ಸಟೆನ್ಶನ್ ಮೇನ್ ರೋಡ್, ದುರ್ಗಿಗುಡಿ, ಶಿವಮೊಗ್ಗ Ph: 9611212712/08182225588/9379207622
ಎರಡು ಕಡೆ ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ, ಇತರೆ ಸೌಲಭ್ಯ ದೊರೆಯಲಿದೆ ಆಸಕ್ತರು ಭಾಗವಹಿಸಿ

Join WhatsApp

Join Now

Join Telegram

Join Now

Leave a Comment