ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹುಬ್ಬಳ್ಳಿ ನೈಋತ್ಯ ರೈಲ್ವೆಯಲ್ಲಿ ಖಾಲಿ ಇರುವ ಟಿಕೆಟ್ ವಿತರಕ ಹುದ್ದೆಗಳ ನೇಮಕಾತಿ; ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ

On: August 6, 2024 6:05 PM
Follow Us:
---Advertisement---

ಹುಬ್ಬಳ್ಳಿ ನೈಋತ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ATVM ಯಂತ್ರಗಳ ಮೂಲಕ ಕಾಯ್ದಿರಿಸದ/ಸಾಮಾನ್ಯ ಟಿಕೆಟ್‌ಗಳನ್ನು ವಿತರಿಸಲು ATVM ಏಜೆಂಟ್‌ಗಳ ಖಾಲಿ ಹುದ್ದೆಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಬೆಂಗಳೂರು ವಿಭಾಗದ ನಿವೃತ್ತ ರೈಲ್ವೆ ನೌಕರರನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆ: ATVM ಫೆಸಿಲಿಟೇಟರ್ ಕೆಎಸ್ಆರ್ ಬೆಂಗಳೂರು16. ಬೆಂಗಳೂರು ಕಂಟೋನ್ಮೆಂಟ್ 05, ಯಶವಂತಪುರ 08, ತುಮಕೂರು 04 ಕೃಷ್ಣರಾಜಪುರಂ 06, ಕೆಂಗೇರಿ 04, ಮಂಡ್ಯ12, ಚನ್ನಪಟ್ಟಣ 12, ಹೊಸೂರು೦5, ಹಿಂದೂಪುರ ೦5, ಮಾಲೂರು 03,

ಒಟ್ಟು ಹುದ್ದೆಗಳು 60

ವಿದ್ಯಾರ್ಹತೆ: ಬೆಂಗಳೂರು ವಿಭಾಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ರೈಲ್ವೇ ಉದ್ಯೋಗಿಗಳ ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿಶುಲ್ಕ ಇರೋದಿಲ್ಲಸಂಬಳ: ರೈಲ್ವೆ ಇಲಾಖೆಯಲ್ಲಿ ನಿಯಮಾವಳಿಸಾರ ಇರುತ್ತದೆ.

ವಯೋಮಿತಿ: 65 ವರ್ಷ ಒಳಗಿನವರು ಅರ್ಜಿಸಲ್ಲಿಸಬಹುದು

ಅರ್ಜಿಸಲ್ಲಿಸುವ ಲಿಂಕ್: https://swr.indianrailways.gov.in

ಅರ್ಜಿಸಲ್ಲಿಸುವ ಕೊನೆಯ ದಿನಾಂಕ: 20-08-2024

Join WhatsApp

Join Now

Join Telegram

Join Now

Leave a Comment