ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉಡುಪಿಯ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಕೆಲಸದ ಸ್ಥಳ: ಉಡುಪಿಹುದ್ದೆಗಳ ಹೆಸರು : ಕಿರಿಯ ಆರೋಗ್ಯ ಸಹಾಯಕರುಹುದ್ದೆಯ ಸಂಖ್ಯೆ: 06ವೇತನ: ರೂ. 14,044 ರಿಂದ ರೂ. 15,397ಅರ್ಜಿಶುಲ್ಕ: ಇರುವುದಿಲ್ಲ
ವಿದ್ಯಾರ್ಹತೆ: 10 ನೇ ತರಗತಿ ಮೂರು ವರ್ಷಗಳ ಆರೋಗ್ಯ ನಿರೀಕ್ಷಕರ ಡಿಪ್ಲೊಮಾವನ್ನು ಹೊಂದಿರಬೇಕು. / ಪಿಯುಸಿ ವಿಜ್ಞಾನ ತೆಗೆದುಕೊಂಡಿರಬೇಕು. ಎರಡು ವರ್ಷಗಳ ಆರೋಗ್ಯ ನಿರೀಕ್ಷಕ ಡಿಪ್ಲೊಮಾ ಹೊಂದಿರಬೇಕು.
ಆಯ್ಕೆ ವಿಧಾನ: ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು
ಅರ್ಜಿ ಸಲ್ಲಿಸುವ ವಿಳಾಸ: ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್.ಹೆಚ್.ಎಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ, ಉಡುಪಿ.
ಪ್ರಮುಖ ದಿನಾಂಕಗಳು :ಅರ್ಜಿಹಾಕುವ ದಿನಾಂಕ : 23- ಜುಲೈ – 2024
ಕೊನೆಯ ದಿನಾಂಕ : 03- ಆಗಸ್ಟ್ – 2024
ಈ ಹುದ್ದೆಯ ಕುರಿತು ಅಧಿಕೃತ ಮಾಹಿತಿ ನೋಡಲು PDF