ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 1,526 ಹುದ್ದೆಗಳ ನೇಮಕಾತಿ; ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

On: July 6, 2024 10:06 AM
Follow Us:
---Advertisement---

ನಿರುದ್ಯೋಗಿಗಳಿಗೆ ಶುಭ ಸುದ್ದಿ. ಗಡಿ ಭದ್ರತಾ ಪಡೆ (CRPF, BSF, 17788, CISF, SSB, AR) 1,526 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ಹುದ್ದೆಗಳಿಗೆ ಜುಲೈ.8ರವರೆಗೆ ಅರ್ಜಿ ಸಲ್ಲಿಸಬಹುದು. ಎಎಸ್‌ ಐ, ಹೆಡ್‌ ಕಾನ್ಸ್‌ಟೇಬಲ್‌, ವಾರಂಟ್‌ ಆಫೀಸರ್‌, ಕ್ಲರ್ಕ್‌ ಹುದ್ದೆಗಳಿವೆ. ಪಿಯುಸಿ,ಪದವಿ, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳು ಅರ್ಹರು.ಲಿಖಿತ ಪರೀಕ್ಷೆ, ಪಿಇಟಿ ಮತ್ತು ಪಿಎಸ್‌ಟಿ, ಕೌಶಲ್ಯ ಪರೀಕ್ಷೆಯನ್ನುಆಧರಿಸಿ ಆಯ್ಕೆ ಮಾಡಲಾಗುತ್ತದೆ. ಸಂಪೂರ್ಣ ವಿವರಗಳಿಗಾಗಿ ವೆಬ್‌ಸೈಟ್‌ https://rectt.bsf.gov.in ಗೆ ಭೇಟಿ ನೀಡಿ.

Join WhatsApp

Join Now

Join Telegram

Join Now

Leave a Comment