ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಪತ್ತು ಗಳಿಸುವ ಯೋಗದ ಬಗ್ಗೆ ಮಹತ್ವದ ಮಾಹಿತಿ

On: October 20, 2025 10:58 AM
Follow Us:
ಯೋಗ
---Advertisement---

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾಗ್ಯ ಯೋಗವು ಜಾತಕದಲ್ಲಿ ವಿವಿಧ ಗ್ರಹಗಳ, ನಕ್ಷತ್ರಗಳ ಮತ್ತು ಭಾವಗಳ ಸಂಯೋಜನೆಯಿಂದ ಉಂಟಾಗುವ ಶುಭಯೋಗವಾಗಿರುತ್ತದೆ.

READ ALSO THIS STORY: 2029ರಲ್ಲಿಯೂ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ: ಜ್ಯೋತಿಷಿ ಜೈ ಮದನ್ ಸ್ಫೋಟಕ ಭವಿಷ್ಯ!

ಭಾಗ್ಯ ಯೋಗಗಳು ವ್ಯಕ್ತಿಯ ಜೀವಮಾನದಲ್ಲಿ ಐಶ್ವರ್ಯ, ಸಂಪತ್ತು, ಸೌಭಾಗ್ಯ, ಗೌರವ ಮತ್ತು ದೀರ್ಘಾಯುಷ್ಯವನ್ನು ನೀಡುವ ಮೂಲಕ ಸುಖ, ಸಮೃದ್ಧಿ, ಸಾಧನೆ ಮತ್ತು ಸಂತೋಷವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಮಹಾಭಾಗ್ಯ ಯೋಗವು ಅತ್ಯಂತ ಶುಭ ಮತ್ತು ಶಕ್ತಿಶಾಲಿ ಭಾಗ್ಯ ಯೋಗಗಳಲ್ಲಿ ಒಂದಾಗಿ ಪರಿಗಣನೆಗೆ ತರುವುದು. ಈ ಯೋಗದಲ್ಲಿ ಸೂರ್ಯ, ಚಂದ್ರ, ಮತ್ತು ಲಗ್ನವು ಉತ್ತಮ ಸ್ಥಾನಗಳಲ್ಲಿ ಇರಬೇಕು ಮತ್ತು ಇದರಿಂದ ವ್ಯಕ್ತಿಗೆ ಉತ್ತಮ ಪಾತ್ರ, ಐಶ್ವರ್ಯ, ಮತ್ತು ಸಂತೋಷ ದೊರೆಯುತ್ತದೆ.

ಅದೇ ರೀತಿಯಲ್ಲಿ ಪುಷ್ಕಲ ಯೋಗ ಮತ್ತು ಗಜಕೇಸರಿ ಯೋಗ ಬಹುಮುಖ್ಯ ಭಾಗ್ಯ ಯೋಗಗಳಾಗಿವೆ. ಭಾಗ್ಯ ಯೋಗಗಳ ಪ್ರಮುಖ ಲಕ್ಷಣಗಳು: ಶ್ರೀಮಂತಿಕೆ, ಐಶ್ವರ್ಯ ಮತ್ತು ಹಣದ ಸುಧಾರಣೆಕುಟುಂಬದ ಗೌರವ ಮತ್ತು ಅಧಿಕಾರ ದೀರ್ಘಾಯುಷ್ಯ ಮತ್ತು ಆರೋಗ್ಯದ ಸೌಭಾಗ್ಯಸೊಬಗಿನ ವ್ಯಕ್ತಿತ್ವ ಮತ್ತು ಉತ್ತಮ ಸಮಾಜ. ಉಪ್ಪುತ್ತಾನಿಕೆ. ಜಾತಕದಲ್ಲಿ ಈ ಭಾಗ್ಯ ಯೋಗಗಳು ಹೇಗೆ ರೂಪುಗೊಳ್ಳುತ್ತವೆ, ಯಾವ ಗ್ರಹಗಳು ಯಾವ ಸ್ಥಾನಗಳಲ್ಲಿ ಇರಬೇಕು ಎಂಬುದನ್ನು ವಿದ್ವಾಂಸರು ಜ್ಯೋತಿಷ್ಯ ಶಾಸ್ತ್ರದ ನಿಯಮಗಳ ಪ್ರಕಾರ ಫಲನಿರೀಕ್ಷೆ ಮಾಡುತ್ತಾರೆ.
ಭಾಗ್ಯ ಯೋಗಗಳ ಮೂಲಕ ಜನ್ಮ ಮಾಹಿತಿ ತಿಳಿದುಕೊಳ್ಳುವುದು, ಜೀವನದಲ್ಲಿ ಉತ್ತಮ ಗಮ್ಯತೆ ಮತ್ತು ಯಶಸ್ಸು ಪಡೆಯಲು ಸಹಾಯವಾಗುತ್ತದೆ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಸಿದ್ದರಾಮಯ್ಯ

ಆರ್ ಎಸ್ .ಎಸ್ ನಿಷೇಧಿಸಿಲ್ಲ, ಜಗದೀಶ್ ಶೆಟ್ಟರ್ ಅವಧಿಯಲ್ಲಿ ಹೊರಡಿಸಿದ್ದ ಆದೇಶವನ್ನೇ ನಾವೂ ಹೊರಡಿಸಿದ್ದೇವೆ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ!

ರಾಹುಲ್ ಗಾಂಧಿ

“ಬೇಗ ಮದುವೆಯಾಗಿ, ಸಿಹಿತಿಂಡಿ ಆರ್ಡರ್ ಕೊಡ್ತಿರೆಂದು ಕಾಯ್ತಿದ್ದೇವೆ: ರಾಹುಲ್ ಗಾಂಧಿಗೆ ಶಾಕ್ ಕೊಟ್ಟ ಸಿಹಿತಿಂಡಿ ತಿನಿಸು ಮಾಲೀಕ!

ಪ್ರಿಯಾಂಕ್ ಖರ್ಗೆ

ಸರ್ಕಾರಿ ನೌಕರರು ಸಂಘಟನೆ, ಪಕ್ಷದ ಸದಸ್ಯರಂತಿರಬಾರದು, ಬಿಜೆಪಿ ಸಂಸದರೇ ಉಲ್ಲಂಘಿಸುವರ ಸಮರ್ಥನೆ ಎಷ್ಟು ಸರಿ: ಪ್ರಿಯಾಂಕ್ ಖರ್ಗೆ

ಜುಬಿಲಿ ಹಿಲ್ಸ್

ಜುಬಿಲಿ ಹಿಲ್ಸ್ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪರ ಸೈಯದ್ ಖಾಲಿದ್ ಅಹ್ಮದ್ ಮನೆ ಮನೆಗೆ ತೆರಳಿ ಮತಯಾಚನೆ

ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಳ್ಳುವ ಬದಲು ರೈತರೇ ಶಾಸಕರ ಕೊಂದು ಹಾಕಿ: ಮಾಜಿ ಸಚಿವನ ವಿಚಿತ್ರ ಸಲಹೆ!

ನರೇಂದ್ರ ಮೋದಿ

ಪಾಕಿಸ್ತಾನಕ್ಕೆ ಐಎನ್ಎಸ್ ವಿಕ್ರಾಂತ್ ನಿದ್ದೆಯಿಲ್ಲದ ರಾತ್ರಿಗಳನ್ನು ಕೊಟ್ಟಿತು: ದೀಪಾವಳಿಯಂದು ನೌಕಾಪಡೆಗೆ ನರೇಂದ್ರ ಮೋದಿ ಬಹುಪರಾಕ್!

Leave a Comment