ಹಲ್ಲು ನೋವು ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಈ ನೋವು ಕೊಡುವ ಸಂಕಟ ಅಷ್ಟಿಷ್ಟಲ್ಲ. ಸಹಿಸಲಾರದ ನೋವಿಗೆ ಅನೇಕ ಕಾರಣಗಳಿದ್ದರೂ, ತಕ್ಷಣ ಪರಿಹಾರ ಸಿಗಬೇಕು ಎಂದು ಹೇಳುತ್ತಾರೆ. ಅಂತಹದ್ದೊಂದು ಯಾತನೆಯನ್ನು ಹಲ್ಲು ನೋವು ನೀಡುತ್ತಿರುತ್ತದೆ. ಈ ನೋವು ನಿವಾರಣೆ ಮಾಡಲು ಕೆಲ ಪರಿಹಾರಗಳು ಇಲ್ಲಿವೆ.
1. ದಂತಗಳಲ್ಲಿ ನೋವಿದ್ದರೆ ಬಥುವಾ ಸೊಪ್ಪನ್ನು ಅರ್ಧ ಲೀಟರ್ ನೀರಿನಲ್ಲಿ ಕುದಿಸಿ ಸೋಸಿ, ಆ ನೀರು ಬೆಚ್ಚಗಿರುವಂತಯೇ ಬಾಯಿ ಮುಕ್ಕಳಿಸುತ್ತ, ದಂತಗಳನ್ನು ಸ್ವಚ್ಛಗೊಳಿಸಬೇಕು.
2. ಜೋಲಾ ಹಮ ಲಾಯೇ ತುಮ ಬೈರೇ ಖಾಯ, ಅಂತ ಕಾಲ ಮೇಂ ಸಂಗಹಿ ಜಾಎ- ಈ ಮಂತ್ರವನ್ನು ಬಾಯಿಯನ್ನು ತೊಳೆಯುವ ಸಮಯದಲ್ಲಿ ಪಠಿಸಬೇಕು.
3. ಚಿಕ್ಕ ಬಾಲಕನ ಉದುರಿದ ದಂತವನ್ನು ತಾಯಿತದಲ್ಲಿ ಇರಿಸಿ, ಅದನ್ನು ಬಳಿಯಲ್ಲಿಟ್ಟುಕೊಂಡಿದ್ದರೆ, ದಂತ ನೋವು ನಿವಾರಣೆಯಾಗುತ್ತದೆ.
4. ಶ್ವೇತ ಗುಲಗಂಜಿಯ ಬೇರನ್ನು ಕಿವಿಗೆ ಕಟ್ಟಬೇಕು. ಇದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
5. ಮಕ್ಕಳಿಗೆ ಹಲ್ಲು ಬೀಳುವ ಸಮಯದಲ್ಲಿ ಓಂ ಕೌ ಕೌಭಾರಿಭ್ಯಾಂ ನಮ ಎಂಬ ಮಂತ್ರ ಹೇಳುತ್ತಾ ಈ ಮಂತ್ರದಿಂದ ಅಭಿಮಂತ್ರಿತ ಜಲವನ್ನು ಮಕ್ಕಳಿಗೆ ನಿತ್ಯ ಕುಡಿಸಬೇಕು