ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು: ಇಂದು ಬಾದ್ರಪದ ಚೌತಿ

On: September 7, 2024 10:08 AM
Follow Us:
---Advertisement---

ಇಂದು ಬಾದ್ರಪದ ಚೌತಿ. ನಾಡಿನಾದ್ಯಂತ ಇಂದು (ಶನಿವಾರ- ಸೆ.7) ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ದೃಕ್ ಪಂಚಾಂಗದ ಪ್ರಕಾರ, ವಿನಾಯಕ ಚವಿತಿಯನ್ನು ಈ ವರ್ಷ ಸೆಪ್ಟೆಂಬರ್ 7 ರಂದು ಶನಿವಾರ ಆಚರಿಸಲಾಗುತ್ತಿದೆ. ಗಣೇಶ ಪೂಜೆ ಮುಹೂರ್ತ – ಸೆಪ್ಟೆಂಬರ್ 7 ರಂದು ಬೆಳಗ್ಗೆ 11:03 ರಿಂದ ಮಧ್ಯಾಹ್ನ 1:34 ರವರೆಗೆ.

ಚತುರ್ಥಿ ತಿಥಿ ಪ್ರಾರಂಭ ಯಾವಾಗ– ಸೆಪ್ಟೆಂಬರ್ 6, 2024 ರಂದು ಮಧ್ಯಾಹ್ನ 3:01 ಗಂಟೆಗೆ ಚತುರ್ಥಿ ತಿಥಿ ಅಂತ್ಯ ಸಮಯ – ಸೆಪ್ಟೆಂಬರ್ 7, 2024 ರಂದು ಸಂಜೆ 5:37 ಕ್ಕೆ

ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಸಮಯ – ಸೆಪ್ಟೆಂಬರ್ 7, 11:03 ರಿಂದ ಮಧ್ಯಾಹ್ನ 1:34 ರವರೆಗೆ

ಬ್ರಹ್ಮ ಮುಹೂರ್ತ: ಮುಂಜಾನೆ 4:31 ರಿಂದ 5:16 ರವರೆಗೆ ಇರುತ್ತದೆ ಸೆಪ್ಟೆಂಬರ್ 17, ಮಂಗಳವಾರ ಗಣೇಶ ನಿಮಜ್ಜನ ದೃಕ್ ಪಂಚಾಂಗದ ಪ್ರಕಾರ, ಸೆಪ್ಟೆಂಬರ್ 6 ರಂದು ಮಧ್ಯಾಹ್ನ 3:01 ರಿಂದ 8:16 ರವರೆಗೆ ಮತ್ತು ಸೆಪ್ಟೆಂಬರ್ 7 ರಂದು ಬೆಳಗ್ಗೆ 9:30 ರಿಂದ ರಾತ್ರಿ 8:45 ರವರೆಗೆ ಚಂದ್ರನನ್ನು ನೋಡಬಾರದು. ವಿನಾಯಕ ಚೌತಿಯ ದಿನದಂದು ಚಂದ್ರನ ದರ್ಶನ ಮಾಡಬಾರದು. ಒಂದು ವೇಳೆ ಮಾಡಿದರೆ ವೃಥಾಪವಾದ ಬರುವುದೆಂಬ ಪ್ರತೀತಿಯಿದೆ.

Join WhatsApp

Join Now

Join Telegram

Join Now

Leave a Comment