Home ದಾವಣಗೆರೆ ಚಿನ್ನ ಪ್ರಿಯರಿಗೆ ಶಾಕ್: ಇಂದು ಬೆಂಗಳೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟು? ಇಲ್ಲಿದೆ ನೋಡಿ!
ದಾವಣಗೆರೆಬೆಂಗಳೂರುವಾಣಿಜ್ಯ

ಚಿನ್ನ ಪ್ರಿಯರಿಗೆ ಶಾಕ್: ಇಂದು ಬೆಂಗಳೂರು, ದಾವಣಗೆರೆ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟು? ಇಲ್ಲಿದೆ ನೋಡಿ!

Share
ಚಿನ್ನ
Share

ಬೆಂಗಳೂರು: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ (MCX) ನಲ್ಲಿಯೂ ಚಿನ್ನದ ಬೆಲೆ ಜಿಗಿತ ಕಂಡಿದ್ದು, ಹೂಡಿಕೆದಾರರು ಮತ್ತು ಗ್ರಾಹಕರ ಗಮನ ಸೆಳೆದಿದೆ. ಇಂದು ಮಲ್ಟಿ ಕಮಾಡಿಟಿ ಎಕ್ಸ್ ಚೇಂಜ್ ನಲ್ಲಿ ಚಿನ್ನದ ಒಪ್ಪಂದಗಳು ಶೇಕಡಾ 0.35 ರಷ್ಟು ಹೆಚ್ಚಳವಾಗಿ 10 ಗ್ರಾಂಗೆ ₹1.43 ಲಕ್ಷದ ಗಡಿ ದಾಟಿದೆ.

ಸದ್ಯ ಮಾರುಕಟ್ಟೆ ವರದಿಗಳ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೇಟ್ (ಶೇ. 99.9 ಶುದ್ಧತೆ) ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,400 ತಲುಪಿದ್ದರೆ, 22 ಕ್ಯಾರೇಟ್ (ಆಭರಣ ಚಿನ್ನ) ದರ ಪ್ರತಿ ಗ್ರಾಂಗೆ ₹13,200 ರಷ್ಟಿದೆ. ಹಾಗೆಯೇ, 18 ಕ್ಯಾರೇಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,800 ಆಗಿದೆ.

ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಪ್ರತಿ ಗ್ರಾಂಗೆ):

  • ಬೆಂಗಳೂರು, ದಾವಣಗೆರೆ, ಮೈಸೂರು, ಮಂಗಳೂರು:

    • 24 ಕ್ಯಾರೇಟ್: ₹14,400

    • 22 ಕ್ಯಾರೇಟ್: ₹13,200

    • 18 ಕ್ಯಾರೇಟ್: ₹10,800

  • ಮುಂಬೈ, ಹೈದರಾಬಾದ್, ಕೋಲ್ಕತ್ತಾ:

    • 24 ಕ್ಯಾರೇಟ್: ₹14,400

    • 22 ಕ್ಯಾರೇಟ್: ₹13,200

    • 18 ಕ್ಯಾರೇಟ್: ₹10,800

  • ದೆಹಲಿ:

    • 24 ಕ್ಯಾರೇಟ್: ₹14,415

    • 22 ಕ್ಯಾರೇಟ್: ₹13,215

    • 18 ಕ್ಯಾರೇಟ್: ₹10,815

  • ಚೆನ್ನೈ:

    • 24 ಕ್ಯಾರೇಟ್: ₹14,456

    • 22 ಕ್ಯಾರೇಟ್: ₹13,251

    • 18 ಕ್ಯಾರೇಟ್: ₹11,066

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಸ್ಥಳೀಯವಾಗಿ ಬೇಡಿಕೆ ಹೆಚ್ಚಾಗಿರುವುದು ಬಂಗಾರದ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

Share

Leave a comment

Leave a Reply

Your email address will not be published. Required fields are marked *