• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Saturday, May 10, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ಕಿವಿಯಲ್ಲಿದ್ದಾಗಲೇ ಇಯರ್​ ಬಡ್​​ ಸ್ಫೋಟ: ಶ್ರವಣ ಶಕ್ತಿ ಕಳೆದುಕೊಂಡ ಯುವತಿ

Suddikshana Desk by Suddikshana Desk
September 25, 2024
in Home, ಕ್ರೈಂ ನ್ಯೂಸ್, ಬೆಂಗಳೂರು, ಹಾರ್ಟ್ ಬೀಟ್ಸ್- ಬದುಕು ಬೆಳಕು
0
ಕಿವಿಯಲ್ಲಿದ್ದಾಗಲೇ ಇಯರ್​ ಬಡ್​​ ಸ್ಫೋಟ: ಶ್ರವಣ ಶಕ್ತಿ ಕಳೆದುಕೊಂಡ ಯುವತಿ

ಇತ್ತೀಚಿನ ದಿನಗಳಲ್ಲಿ ಇಯರ್​​ ಬಡ್ಸ್​ ​​ಗಳ ಗಾತ್ರ ಚಿಕ್ಕದಾಗುತ್ತಿವೆ. ಬ್ಲೂಟೂತ್​​ಗೆ ಮಾರ್ಪಾಡು ಆದ ಬಳಿಕ ಇಯರ್​​ ಬಡ್ಸ್​ಗಳ ಗಾತ್ರ ಮತ್ತು ವಿಧಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ವೈರ್​ ಇಯರ್​ ಫೋನ್​ ಬಳಿಕ ಬ್ಲೂಟೂತ್​ ನೆಕ್​ ಬ್ಯಾಂಡ್​ ಮಾರುಕಟ್ಟೆಗೆ ಬಂತು. ಸದ್ಯ ಇಯರ್​​ ಬಡ್ಸ್​ಗಳು ಟ್ರೆಂಡಿಂಗ್​ನಲ್ಲಿವೆ. ಆದರೆ ಯುವತಿಯೊಬ್ಬಳು ಇಯರ್​​ ಬಡ್​​ನಲ್ಲಿ ಹಾಡು ಆಲಿಸುತ್ತಿರುವಾಗ ಕಿವಿಯಲ್ಲಿಯೇ ಸ್ಫೋಟಗೊಂಡ ಘಟನೆಯೊಂದು ಬೆಳಕಿಗೆ ಬಂದಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಬಡ್​​ ​ FE ಇದ್ದಕ್ಕಿದ್ದಂತೆಯೇ ಸ್ಫೋಟಗೊಂಡಿದೆ. ಟರ್ಕಿ ಮೂಲದ ವ್ಯಕ್ತಿ ಈ ಘಟನೆಯನ್ನು ಹಂಚಿಕೊಂಡಿದ್ದು, ಸ್ಫೋಟದಿಂದಾಗಿ ಯುವತಿ ಸಂಪೂರ್ಣವಾಗಿ ಶ್ರವಣದೋಷ ಅನುಭವಿಸುತ್ತಿದ್ದಾಳೆ.

ಯುವತಿ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್​ನೊಂದಿಗೆ ಬಳಸಲು ಹೊಸ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬಡ್ಸ್​ FE ಖರೀದಿಸುತ್ತಾಳೆ. ಇಯರ್​ ಬಡ್​ 36%ಚಾರ್ಜ್​ನಲ್ಲಿತ್ತು. ಅದನ್ನು ಕಂಡು ಸ್ನೇಹಿತೆ ಬಳಿಯಿಂದ ಚಾರ್ಜ್​ ಮಾಡದೆ ಇರುವ ಇಯರ್​ಬಡ್​ ತೆಗೆದುಕೊಳ್ಳುತ್ತಾಳೆ ಬಳಿಕ ಬಳಕೆ ಮಾಡುತ್ತಾಳೆ.

ದುರಾದೃಷ್ಟಕರ ಸಂಗತಿ ಎಂದರೆ ಯುವತಿ ಸ್ಯಾಮ್​ಸಂಗ್​ ಗ್ಯಾಲಕ್ಸಿ ಬಡ್ಸ್​ FE ಇಯರ್​ ಬಡ್ಸ್​​ ಕಿವಿಯಲ್ಲಿ ಇರಿಸಿದ್ದಾಗ ಸ್ಫೋಟಗೊಂಡಿದೆ. ಇದರಿಂದ ಯುವತಿ ಶಾಶ್ವತ ಶ್ರವಣ ನಷ್ಟ ಅನುಭವಿಸುತ್ತಿದ್ದಾಳೆ. ಸದ್ಯ ಸ್ಫೋಟಗೊಂಡ ಇಯರ್​ ಬಡ್​​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಘಟನೆಯ ಬಳಿಕ ಯುವತಿಯ ಕಡೆಯವರು ಸ್ಥಳೀಯ ಸ್ಯಾಮ್​​ಸಂಗ್ ಮಳಿಗೆಯನ್ನು ಸಂಪರ್ಕಿಸಿದರು. ಸ್ಫೋಟಗೊಂಡ ಇಯರ್​ಬಡ್​​ ಅನ್ನು ತೋರಿಸಿದರು. ಇದನ್ನು ಕಂಡೊಡನೆ ಅಚ್ಚರಿಗೊಂಡರು. ಜೊತೆಗೆ ಕ್ಷಮೆಯಾಚಿಸಿದರು. ಬಳಿಕ ಹೊಸ ಇಯರ್​ಬಡ್ಸ್​ ಕೊಟ್ಟರು ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ​​

Next Post
ಸಿಎಂ ಸಿದ್ದರಾಮಯ್ಯರ ವಿರುದ್ಧ ತನಿಖೆಗೆ ಕೋರ್ಟ್ ಆದೇಶ: ಸದ್ಯದಲ್ಲೇ ದಾಖಲಾಗಲಿದೆ ಎಫ್ಐಆರ್..!

ಸಿಎಂ ಸಿದ್ದರಾಮಯ್ಯರ ವಿರುದ್ಧ ತನಿಖೆಗೆ ಕೋರ್ಟ್ ಆದೇಶ: ಸದ್ಯದಲ್ಲೇ ದಾಖಲಾಗಲಿದೆ ಎಫ್ಐಆರ್..!

Leave a Reply Cancel reply

Your email address will not be published. Required fields are marked *

Recent Posts

  • ಇಂದಿನ ರಾಶಿ ಭವಿಷ್ಯ: ಆಂಜನೇಯ ಸ್ವಾಮಿಯ ಅನುಗ್ರಹ ಯಾವ ರಾಶಿಯವರಿಗಿದೆ?
  • 400 ‘ಟರ್ಕಿಶ್’ ಡ್ರೋನ್‌ಗಳು ಉಡೀಸ್: 36 ಸ್ಥಳ ಗುರಿಯಾಗಿಸಿಕೊಂಡಿದ್ದ ಪಾಕ್ ಗೆ ಮುಖಭಂಗ!
  • ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
  • ತಾಲ್ಲೂಕು ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ
  • ಕಾಮಗಾರಿಗಳು ಕಳಪೆಯಾಗದಂತೆ ನಿಗಾವಹಿಸಿ: ಎಸ್. ಎಸ್. ಮಲ್ಲಿಕಾರ್ಜುನ್ ಸೂಚನೆ

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In