ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Dina Rashi Bhavishya: ಆಂಜನೇಯ ಸ್ವಾಮಿಯ ಆಶೀರ್ವಾದ ಯಾವ ರಾಶಿಯವರಿಗಿದೆ… ಯಾವ ರಾಶಿಯವರಿಗೆ ಲಕ್, ಯಾವ ರಾಶಿಯವರು ಎಚ್ಚರ ವಹಿಸಬೇಕು…?

On: October 7, 2023 3:36 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:07-10-2023

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.

Read Also This Story:

Davanagere SSM Big Relief: ವನ್ಯಜೀವಿ ಪತ್ತೆ ಪ್ರಕರಣದ ಎಫ್ ಐ ಆರ್ ರದ್ದುಗೊಳಿಸಿದ ಕೋರ್ಟ್: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿ ಏಳು ಮಂದಿ ನಿರಾಳ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿ(Rashi)ಗಳಿಗೆ ಒಳಿತು, ಯಾವ ರಾಶಿಗೆ ಕೆಡುಕು ಎಂಬುದನ್ನು ನೋಡಲಾಗುತ್ತದೆ. ಪ್ರತಿಯೊಂದು ರಾಶಿಯದ್ದು ದಿನಭವಿಷ್ಯವೂ ದಿನ ಕಳೆದಂತೆ ಬೇರೆ ಬೇರೆಯದ್ದೇ ಆಗಿರುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕರ್ಕ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ. ಹಾಗೆಯೇ 27 ರಾಶಿಗಳಿಗೆ ಭವಿಷ್ಯ ಹೇಳಬಹುದು. ಪ್ರತಿಯೊಂದು ಮೊತ್ತವು ತನ್ನದೇ ಆದ ಸ್ವಭಾವ ಮತ್ತು ಗುಣಲಕ್ಷಣಗಳನ್ನು ಹೊಂದಿದೆ, ಆದ್ದರಿಂದ ಗ್ರಹಗಳ ಜೀವನದಲ್ಲಿ ಸಂಭವಿಸುವ ಸಂದರ್ಭಗಳು ಪ್ರತಿ ದಿನದ ಗ್ರಹಗಳಿಗೆ ಅನುಗುಣವಾಗಿ ಬದಲಾಗುತ್ತವೆ.

ಮೇಷ ರಾಶಿ (Rashi):

ಮೇಷ ರಾಶಿಯ ಇಂದಿನ ರಾಶಿಭವಿಷ್ಯ ನೀವು ನಿಮ್ಮ ಹೆಂಡತಿಯೊಂದಿಗೆ ಕಾಲ ಕಳೆಯುವಿರಿ. ಕುಟುಂಬದಲ್ಲಿ ಖುಷಿ ನೆಲೆಸಲಿದೆ. ಪತ್ನಿಯೊಂದಿಗೆ ಹೊರಗಡೆ ಹೋಗುವಿರಿ.

ವೃಷಭ ರಾಶಿ (Rashi):

ವೃಷಭ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಮನೆಯಲ್ಲಿ ಕೆಲಸ ಮಾಡುವಾಗ ವಿಶೇಷ ಗಮನ ಕೊಡಿ. ಯಾವುದೇ ವಸ್ತುವಿನ ಬಗ್ಗೆ ಅಸಡ್ಡೆ ತೋರಬೇಡಿ. ಸ್ವಲ್ಪ ಯಾಮಾರಿದರೂ ಅಪಾಯವಾಗುವ ಸಾಧ್ಯತೆ ಇದೆ.

ಮಿಥುನ ರಾಶಿ (Rashi):

ಮಿಥುನ ರಾಶಿಯವರಿಗೆ ಇಂದಿನ ಜಾತಕ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು, ವಿಶೇಷವಾಗಿ ರಕ್ತದೊತ್ತಡ ಇರುವವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.

ಕರ್ಕಾಟಕ ರಾಶಿ  (Rashi):

ಕರ್ಕಾಟಕ ರಾಶಿಗೆ ಇಂದಿನ ರಾಶಿಭವಿಷ್ಯ ನಿಮ್ಮ ಕೋಪ ನಿಗ್ರಹಿಸಿರಿ. ನಿಮಗೆ ಸಂಬಂಧ ಇಲ್ಲದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಇದು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.

ಸಿಂಹ ರಾಶಿ (Rashi):

ಸಿಂಹ ರಾಶಿಯವರಿಗೆ ಇಂದಿನ ರಾಶಿಭವಿಷ್ಯದಲ್ಲಿ ಹೊರಗಡೆ ಸುತ್ತಾಟ ಜಾಸ್ತಿಯಾಗುತ್ತದೆ. ಆಯಾಸಗೊಳ್ಳುವಿರಿ. ವಿಶ್ರಾಂತಿ ಪಡೆಯಲು ಮರೆಯಬೇಡಿ.

ಕನ್ಯಾ ರಾಶಿ (Rashi):

ಕನ್ಯಾ ರಾಶಿಯ ಇಂದಿನ ಜಾತಕ ನಿಮ್ಮ ನೆಚ್ಚಿನ ಕನಸು ನನಸಾಗುತ್ತದೆ. ಆದರೆ ನೀವು ಯಾಮಾರಬೇಡಿ. ಹುಷಾರಾಗಿರಿ. ವಿರೋಧಿಗಳ ಬಗ್ಗೆ ಎಚ್ಚರ ಇರಲಿ.

ತುಲಾ ರಾಶಿ (Rashi):

ತುಲಾ ರಾಶಿಯ ಇಂದಿನ ಜಾತಕ ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಪ್ಪಿಸಿ. ದೇವರನ್ನು ಆರಾಧಿಸಿ. ಆಂಜನೇಯ ಸ್ವಾಮಿಯ ಅನುಗ್ರಹ ನಿಮಗೆ ಇರುತ್ತದೆ.

ವೃಶ್ಚಿಕ ರಾಶಿ (Rashi):

ವೃಶ್ಚಿಕ ರಾಶಿಯ ಇಂದಿನ ಜಾತಕ ನಿಮ್ಮ ಅಂತ್ಯವಿಲ್ಲದ ನಂಬಿಕೆ ಮತ್ತು ಸುಲಭವಾಗಿ ಕೆಲಸ ಮಾಡುವ ಯೋಜನೆ. ಇಂದು ನಿಮ್ಮ ಮನಸ್ಸಿಗೆ ಆಹ್ಲಾದಕರವಾಗಿರುತ್ತದೆ. ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ಕಾಲ
ಸನ್ನಿಹಿತವಾಗುತ್ತಿದ್ದು, ತಾಳ್ಮೆ ವಹಿಸಿ. ಆಂಜನೇಯ ಸ್ವಾಮಿಯನ್ನು ಆರಾಧಿಸಿ, ಪ್ರಾರ್ಥಿಸಿ.

ಧನಸ್ಸು ರಾಶಿ (Rashi):

ಧನು ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಧಾರ್ಮಿಕ ಭಾವನೆಗಳೊಂದಿಗೆ ಧಾರ್ಮಿಕ ಸ್ಥಳಗಳಿಗೆ ಹೋಗುವ ಸಾಧ್ಯತೆ ಇದೆ. ದೇವರ ದರ್ಶನ ಭಾಗ್ಯವಿದೆ.

ಮಕರ ರಾಶಿ (Rashi):

ಮಕರ ರಾಶಿಯ ಇಂದಿನ ಜಾತಕವು ಮಗುವಿನ ಅಥವಾ ಹಿರಿಯರ ಆರೋಗ್ಯವೂ ನಿಮ್ಮನ್ನು ಬಾಧಿಸಲಿದೆ. ಆರೋಗ್ಯವು ನಿಮ್ಮ ವೈವಾಹಿಕ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಿರಿ.

ಕುಂಭ ರಾಶಿ (Rashi):

ಕುಂಭ ರಾಶಿಯ ಇಂದಿನ ಜಾತಕ ನಿಮ್ಮ ಮನಸ್ಥಿತಿಯನ್ನು ಹಗುರಗೊಳಿಸಲು, ಪ್ರಕಾಶಮಾನವಾದ, ಸುಂದರವಾದ ದಿನವಾಗಲಿದೆ. ಹನುಮಂತನ ಆರಾಧನೆ ಮಾಡಿ ಅಂದುಕೊಂಡದ್ದನ್ನು ಸಾಧಿಸಿಕೊಳ್ಳಿ.

ಮೀನಾ ರಾಶಿ (Rashi):

ಮೀನಾ ರಾಶಿಯವರಿಗೆ ಇಂದು ಒಳ್ಳೆಯ ದಿನ. ಆಸ್ತಿ, ಕೆಲಸ, ಉದ್ಯಮ, ಬ್ಯುಸಿನೆಸ್ ಮಾಡಲು ಒಳ್ಳೆಯ ದಿನ. ನಿಮಗೆ ಬರುವ ಅವಕಾಶ ನಿರಾಕರಿಸಬೇಡಿ. ಯಾವುದೇ ಆದರೂ ಇಂದು ಕೈಗೊಳ್ಳಲು ಇಂದು ಶುಭದಿನ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment