ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆಯ ಯಾವ ಬಡಾವಣೆಗಳಲ್ಲಿ ನಾಳೆ  ಕರೆಂಟ್ ಇರುವುದಿಲ್ಲ ಗೊತ್ತಾ…?

On: September 6, 2023 3:41 PM
Follow Us:
No Current
---Advertisement---

SUDDIKSHANA KANNADA NEWS/ DAVANAGERE/ DATE: 06-09-2023

ದಾವಣಗೆರೆ (Davanagere): ದಾವಣಗೆರೆ (Davanagere) ತಾಲೂಕಿನ 220ಕೆ.ವಿ ದಾವಣಗೆರೆ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತುರ್ತಾ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

220ಕೆ.ವಿ ಎಸ್.ಆರ್.ಎಸ್. ಫೀಡರ್ ವ್ಯಾಪ್ತಿಯ ರಂಗನಾಥ ಬಡಾವಣೆ, ವಿದ್ಯಾನಗರ, ತರಳಬಾಳು ಬಡಾವಣೆ, ಗಾಂಧಿ ಮೂರ್ತಿ ವೃತ್ತದಿಂದ ಈಶ್ವರ ಪಾರ್ವತಿ ದೇವಸ್ಥಾನ ಯುಬಿಡಿಟಿ ಲೇಡಿಸ್ ಹಾಸ್ಟೆಲ್, ಜಮುನಾ ವಾಣಿಜ್ಯ ಮಳಿಗೆ, ಸವಿತಾ ಹೋಟೆಲ್, ಸರಸ್ವತಿ ನಗರ, ಶಿವಕುಮಾರಸ್ವಾಮಿ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ 1 ಮತ್ತು 2ನೇ ಹಂತ, ಹದಡಿ ರಸ್ತೆ, ಸೇಂಟ್ ಜಾನ್ ಸ್ಕೂಲ್, ಐ.ಟಿ.ಐ. ಕಾಲೇಜು, ರಿಂಗ್‍ರಸ್ತೆ, ಶ್ರೀನಿವಾಸ ನಗರ, ಜಯನಗರ, ಭೂಮಿಕ ನಗರ, ಕೆ.ಎಸ.ಎಸ ಕಾಲೇಜ್ ಸುತ್ತಮುತ್ತ.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರಿಗೆ ಸದ್ಯಕ್ಕೆ ರಿಲೀಫ್, ಎಡದಂಡೆ ನಾಲೆ ನೀರು ಬಂದ್, ಬಲದಂಡೆ ನಾಲೆಯಲ್ಲಿ ನೀರು ಯಥಾಸ್ಥಿತಿ: ಆತಂಕಪಡಬೇಕಿಲ್ಲ ರೈತರು ಎಂದ ಮಧು ಬಂಗಾರಪ್ಪ

ಲೋಕಿಕೆರೆ ರಸ್ತೆ ಇಂಡಸ್ಟ್ರಿಯಲ್ ಏರಿಯಾ, ಎಸ್.ಎಸ್. ಆಸ್ಪತ್ರೆ ಸುತ್ತ ಮುತ್ತ, ಜಿಲ್ಲಾ ಪಂಚಾಯತ್ ಆಫೀಸ್, ಸರ್ಕೂಟ್ ಹೌಸ್, ವಿವೇಕಾನಂದ ಬಡಾವಣೆ, ಸರಸ್ವತಿ ಬಡಾವಣೆ ಎ, ಬಿ & ಸಿ ಬ್ಲಾಕ್, ಜೀವನ್ ಭೀಮಾನಗರ, ಚಿಕ್ಕಮಣಿ ದೇವರಾಜ್ ಅರಸ್ ಬಡಾವಣೆ, ಜಯನಗರ ಎ & ಬಿ, ಬ್ಲಾಕ್, ಸಾಯಿ ಬಾಬ ದೇವಸ್ಥಾನದ, ಲಕ್ಷ್ಮೀ ಬಡಾವಣೆ, ಲಕ್ಷ್ಮೀ ಬಡಾವಣೆ, ದೂರದರ್ಶನ ಕೇಂದ್ರ, ಮಹಾನಗರ ಪಾಲಿಕೆ ನೀರು ಸರಬರಾಜು ಘಟಕಗಳು, ಭೂಸೇನಾ ನಿಗಮ, ಸುಬ್ರಹ್ಮಣ್ಯನಗರ, ಎಸ್.ಎ.ರವೀಂದ್ರನಾಥ ಬಡಾವಣೆ, ಎಸ್.ಓ.ಜಿ ಕಾಲೋನಿ ಎ, ಬಿ & ಸಿ ಬ್ಲಾಕ್, ಬುದ್ದ, ಬಸವ ಭೀಮ ನಗರ , ಕರ್ನಾಟಕ ಬೀಜ ನಿಗಮ, ಎಲ್.ಐ.ಸಿ ಕಾಲೋನಿ, ಆಂಜನೇಯ ಬಡಾವಣೆ, ವಿನಾಯಕ ಬಡಾವಣೆ, ಶಾಮನೂರು, ಜೆ.ಹೆಚ್. ಪಟೇಲ್ ನಗರ, ಹೊಸ ಕುಂದವಾಡ, ಹಳೇ ಕುಂದವಾಡ, ಕೆ.ಎಚ್.ಬಿ. ಕಾಲೋನಿ, ಸಿ.ಎಂ.ಸಿ. ವಾಟರ್ ವರ್ಕ, ಪಾಮೇನಹಳ್ಳಿ, ಶಿರಮಗೊಂಡನಹಳ್ಳಿ, ಆರನೇ ಮೈಲಿ ಕಲ್ಲು, ಏಳನೇ ಮೈಲಿ ಕಲ್ಲು, ನಾಗನೂರು, ಬಿಸಲೇರಿ, ಬೆಳವನೂರು, ತುರ್ಚಗಟ್ಟ, ಜರಿಕಟ್ಟೆ, ಮುದಹದಡಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯ:

ದಾವಣಗೆರೆ (Davanagere) ತಾಲೂಕಿನ ಗ್ರಾಮೀಣ 220.ಎಸ್.ಆರ್.ಎಸ್.ವಿದ್ಯುತ್ ಕೇಂದ್ರದಲ್ಲಿ ಸೆಪ್ಟೆಂಬರ್ 7 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ

220 ಕೆ.ವಿ ಎಸ್.ಆರ್.ಎಸ್ ಫೀಡರ್ ವ್ಯಾಪ್ತಿಯ ಗ್ರಾಮೀಣ ಭಾಗದ ಮಹದೇವಪುರ, 6 ನೇ ಮೈಲಿ ಕಲ್ಲು, ಲೋಕಿಕೆರೆ ರಸ್ತೆ, ಪಾಮೇನಹಳ್ಳಿ, ಮತ್ತಿ, ಶಾಮನೂರು, ನಾಗನೂರು, ಹಳೇಬಿಸಲೇರಿ, ಹೊಸಬಿಸಲೇರಿ, ಜೆ.ಹೆಚ್. ಪಟೇಲ್ ನಗರ 6ನೇ ಮೈಲಿ, ಜರಿಕಟ್ಟೆ, ಮುದಹದಡಿ, ತೋಳಹುಣಸೆ, ಹಳೇಕುಂದವಾಡ, ಹೊಸಕುಂದವಾಡ, ಶಿರಮಗೊಂಡನಹಳ್ಳಿ. ಬೆಳವನೂರು, ನಾಗನೂರು, ತುರ್ಚಘಟ್ಟ, ಯಲ್ಲಮ್ಮ ಮಿಲ್ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment