SUDDIKSHANA KANNADA NEWS/ DAVANAGERE/ DATE:19-06-2023
ದಾವಣಗೆರೆ (Davanagere): ರೈತರಿಗೆ ಸಬ್ಸಿಡಿ ದರದಲ್ಲಿ ಭತ್ತ, ಮೆಕ್ಕೆಜೋಳ, ಟರ್ಪಲ್ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ. ಕೃಷಿ ಇಲಾಖೆಯು ಭತ್ತ, ಮೆಕ್ಕೆಜೋಳ ಮತ್ತು ಟರ್ಪಲ್ ಬೆಳೆ ಬೆಳೆಯುವ ರೈತರಿಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಮಾತ್ರವಲ್ಲ, ಬೆಳೆಗೆ ಉಪಯೋಗಿಸುವ ಯಂತ್ರೋಪಕರಣಗಳಿಗೆ ಸಬ್ಸಿಡಿ ದೊರಕಲಿದೆ. ಹಾಗಾದ್ರೆ ತಡಯಾಕೆ ಮಾಡ್ತೀರಾ. ಸ್ಥಳೀಯ ಕೃಷಿ ಇಲಾಖೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ.
ಈ ಸುದ್ದಿಯನ್ನೂ ಓದಿ:

Gruha Jyothi: ಉಚಿತ ವಿದ್ಯುತ್ ಪಡೆಯಬೇಕಾ? ಗೃಹ ಯೋಜನೆ ಅರ್ಜಿ ಸಲ್ಲಿಸುವುದು ಹೇಗೆ? ತಿಳಿಯಬೇಕಾ? ಈ ಸ್ಟೋರಿ ನೋಡಿ
ದಾಖಲಾತಿಗಳ ವಿವರ
1. ಪಹಣಿ
2. ಆಧಾರ್ ಕಾರ್ಡ್ ಜೆರಾಕ್ಸ್
3.ಇತರೆ
ಏನೆಲ್ಲಾ ಪಡೆಯಬಹುದು..?
1. ಟಿಲ್ಲರ್
2. ರೋಟೋವೇಟರ್
3. ಡಕ್ ಫುಟ್ ಕಲ್ಟಿವೇಟರ್
4. ಕಳೆ ಮಷೀನ್
5. 350 ಕೆಜಿ ಸಾಮರ್ಥ್ಯ ಮೋಟೋಕಾರ್ಟ್
6. ಪವರ್ ಸ್ಪ್ರೇಯರ್
7. ಚಾಫ್ ಕಟರ್ ಅಂಡ್ ಬ್ರಷ್ ಕಟರ್
8. ರೋಟರಿ ಟಿಲ್ಲರ್
9. ಹಿಟ್ಟಿನ ಗಿರಣಿ
10. ಒಕ್ಕಲು ಮಷೀನ್
11. ಭತ್ತ ಕಟಾವು ಯಂತ್ರ
12.ಎಣ್ಣೆ ಗಾಣ
ಈ ಮೇಲ್ಕಂಡ ಉಪಕರಣಗಳನ್ನು ಪಡೆಯಲು ಅರ್ಜಿ ನೀಡಬಹುದು. *ರೈತ ಸಂಪರ್ಕ ಕೇಂದ್ರ,( ಕೃಷಿ ಇಲಾಖೆ)ಯಲ್ಲಿ ಸಂಪರ್ಕಿಸಬಹುದಾಗಿದೆ.
ದಾಖಲಾತಿಗಳ ವಿವರ:
1. ಪಹಣಿ
2. ಪೋಟೋ 2
3. ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್
4. ಆಧಾರ್ ಕಾರ್ಡ್ ಜೆರಾಕ್ಸ್
5. 20 ರೂಪಾಯಿಯ 1 ಛಾಪಾಕಾಗದದಲ್ಲಿ ಘೋಷಣ ಪತ್ರ
6 ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪತ್ರ
7. ನೀರಿನ ದೃಢೀಕರಣ ಪತ್ರ
Davanagere News, Davanagere Latest News, Davanagere Suddi, Davanagere Farmers,
Davanagere,
ದಾವಣಗೆರೆ ಸುದ್ದಿ, ದಾವಣಗೆರೆ ರೈತರಿಗೆ ಖುಷಿ ಸುದ್ದಿ, ದಾವಣಗೆರೆ ರೈತರು ಸಬ್ಸಿಡಿ ಬಯಸುತ್ತಿದ್ದೀರಾ…?