Home ದಾವಣಗೆರೆ ದಾವಣಗೆರೆ ಉತ್ತರ ಬಿಜೆಪಿ ಯುವ ಮೋರ್ಚಾ ಹೊಸ ತಂಡ ಘೋಷಣೆ: ಹರೀಶ್ ಶಾಮನೂರು ಯುವ ಪಡೆಗೆ ಸಾರಥಿ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ ಉತ್ತರ ಬಿಜೆಪಿ ಯುವ ಮೋರ್ಚಾ ಹೊಸ ತಂಡ ಘೋಷಣೆ: ಹರೀಶ್ ಶಾಮನೂರು ಯುವ ಪಡೆಗೆ ಸಾರಥಿ!

Share
ದಾವಣಗೆರೆ
Share

ದಾವಣಗೆರೆ: ಬಿಜೆಪಿ ದಾವಣಗೆರೆ ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯ್ಕ್ ಅವರ ಸೂಚನೆಯಂತೆ ಉತ್ತರ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ನೇಮಕಗೊಳಿಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಯುವ ಮೋರ್ಚಾದ ನೂತನ ಅಧ್ಯಕ್ಷರಾಗಿ ಹರೀಶ್ ಶಾಮನೂರು ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಲಿಂಗರಾಜ್ ಆರ್.ಬಿ. ಹಾಗೂ ಭಾರ್ಗವ ಕೇಸರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿನಯ್ ಟಿ, ಅಲೋಕ್ ಎನ್. ವೀರೇಶ್, ಸಿದ್ದಲಿಂಗೇಶ್ ವಿ, ಪ್ರತಾಪ್ ಆರ್. ಶ್ಯಾಮನೂರು, ಅನಂತ್ ಪಾಟೀಲ್ ಪುಟಗನಾಳ್, ನವೀನ್ ಎ.ಎಸ್. ಹಳೆಬಾತಿ ಮತ್ತು ಮಹಂತೇಶ್ ಪೂಜಾರಿ ನೇಮಕಗೊಂಡಿದ್ದಾರೆ.

ಬಿಜೆಪಿ ದಾವಣಗೆರೆ ಉತ್ತರ ಯುವ ಮೋರ್ಚಾ
ನೂತನ ಪದಾಧಿಕಾರಿಗಳ ಪಟ್ಟಿ 
ಕ್ರ.ಸಂಹೆಸರುಜವಾಬ್ದಾರಿ
1ಹರೀಶ್ ಶಾಮನೂರುಅಧ್ಯಕ್ಷರು
2ವಿನಯ್ ಟಿಉಪಾಧ್ಯಕ್ಷರು
3ಅಲೋಕ್ ಎನ್. ವೀರೇಶ್ಉಪಾಧ್ಯಕ್ಷರು
4ಸಿದ್ದಲಿಂಗೇಶ್ ವಿ.ಉಪಾಧ್ಯಕ್ಷರು
5ಪ್ರತಾಪ್ ಆರ್. ಶ್ಯಾಮನೂರುಉಪಾಧ್ಯಕ್ಷರು
6ಅನಂತ್ ಪಾಟೀಲ್ ಪುಟಗನಾಳ್ಉಪಾಧ್ಯಕ್ಷರು
7ನವೀನ್ ಎ. ಎಸ್. ಹಳೆಬಾತಿಉಪಾಧ್ಯಕ್ಷರು
8ಮಹಂತೇಶ್ ಪೂಜಾರಿಉಪಾಧ್ಯಕ್ಷರು
9ಲಿಂಗರಾಜ್ ಆರ್. ಬಿ.ಪ್ರಧಾನ ಕಾರ್ಯದರ್ಶಿ
10ಭಾರ್ಗವ ಕೇಸರಿಪ್ರಧಾನ ಕಾರ್ಯದರ್ಶಿ
11ರಾಜೇಶ್ ಜೆ.ಕಾರ್ಯದರ್ಶಿ
12ರಾಮಚಂದ್ರಕಾರ್ಯದರ್ಶಿ
13ಮಂಜುನಾಥ್ ಆರ್. ಎಂ.ಕಾರ್ಯದರ್ಶಿ
14ಕಿರಣ್ ಎಂ.ಕಾರ್ಯದರ್ಶಿ
15ಹರ್ಷ ಈ.ಕಾರ್ಯದರ್ಶಿ
16ಮಾರುತಿ ಜಿ.ಕಾರ್ಯದರ್ಶಿ
17ಸಂಜಯ್ ಆರ್.ಕಾರ್ಯದರ್ಶಿ
18ಅಜ್ಜಯ್ಯ ಸಿ.ಕಾರ್ಯದರ್ಶಿ
19ಸಂಜಯ್ ಕುಮಾರ್ ಬಿ. ವೈ.ಕಾರ್ಯದರ್ಶಿ
20ಚನ್ನೇಶ್ ಪಾಟಿಲ್ಕೋಶಾಧ್ಯಕ್ಷರು
21ರಾಘವೇಂದ್ರ ಎಂ.ಸಾಮಾಜಿಕ ಜಾಲತಾಣ
22ತರುಣ್ ಕುಮಾರ್ ಹೆಚ್. ಪಿ.ಮಾಧ್ಯಮ ಸಂಚಾಲಕರು
23ಮಂಜುನಾಥ್ ಎಸ್.ಕಾರ್ಯಕಾರಿಣಿ ಸದಸ್ಯರು
24ದರ್ಶನ್ ಆರ್.ಕಾರ್ಯಕಾರಿಣಿ ಸದಸ್ಯರು
25ಶ್ರೀನಿವಾಸ್ ಪಿ. ಬಿ.ಕಾರ್ಯಕಾರಿಣಿ ಸದಸ್ಯರು
26ಹನುಮಂತ ಎಸ್. ಹಳೆಬಾತಿಕಾರ್ಯಕಾರಿಣಿ ಸದಸ್ಯರು
27ಸಂತೋಷ್ ಹೆಚ್. ಎನ್.ಕಾರ್ಯಕಾರಿಣಿ ಸದಸ್ಯರು
28ಸಂತೋಷ್ ಕುಮಾರ್ ಎನ್.ಕಾರ್ಯಕಾರಿಣಿ ಸದಸ್ಯರು
29ಹೇಮಂತ್ ಕುಮಾರ್ ಈ.ಕಾರ್ಯಕಾರಿಣಿ ಸದಸ್ಯರು
30ಆಶಾ ಟಿ.ಕಾರ್ಯಕಾರಿಣಿ ಸದಸ್ಯರು

ಕೋಶಾಧ್ಯಕ್ಷರಾಗಿ ಚನ್ನೇಶ್ ಪಾಟೀಲ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ರಾಘವೇಂದ್ರ ಎಂ. ಹಾಗೂ ಮಾಧ್ಯಮ ಸಂಚಾಲಕರಾಗಿ ತರುಣ್ ಕುಮಾರ್ ಹೆಚ್.ಪಿ. ಅವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜೊತೆಗೆ ಕಾರ್ಯದರ್ಶಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರನ್ನು ಒಳಗೊಂಡಂತೆ ಒಟ್ಟು 30 ಸದಸ್ಯರ ನೂತನ ತಂಡವನ್ನು ಪಕ್ಷದ ಬಲವರ್ಧನೆಗಾಗಿ ರಚಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles