ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧೀನದಲ್ಲಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆಗಳು, ಅಲ್ಪಸಂಖ್ಯಾತರ ಮೊರರ್ಜಿ ದೇಸಾಯಿ ವಸತಿ ಶಾಲೆಗಳು ಮತ್ತು ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳಲ್ಲಿನ 6ನೇತರಗತಿ ಪ್ರವೇಶಕ್ಕಾಗಿ ರಾಜ್ಯಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಏಪ್ರಿಲ್ 12 ರಂದು ಭಾನುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.
ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಕಾಲೇಜಿನ ಹೆಸರು ಮತ್ತು ವಿಳಾಸ:
ಎ.ವಿ.ಕಮಲಮ್ಮ ಮಹಿಳಾ ಕಾಲೇಜು, ಪಿ.ಜೆ. ಬಡಾವಣೆ, ಅಕ್ಕಮಹಾದೇವಿ ರಸ್ತೆ, ದಾವಣಗೆರೆ -577002 ಮತ್ತು ಸರ್ಕಾರಿ ಬಾಲಕರ ಕಾಲೇಜು , ಪಿ.ಜೆ. ಬಡಾವನೆ, ಪ್ರೌಡಶಾಲೆ ಆವರಣ, ದಾವಣಗೆರೆ-577002
ಏಪ್ರಿಲ್-2026ರ ಮೊದಲ ವಾರದಿಂದ ಪ್ರವೇಶ ಪತ್ರಗಳನ್ನು https://dom.karnataka.gov.in ಆನ್‌ಲೈನ್ ಮೂಲಕ ಡೌನ್‌ಲೋಡ್ ಮಾಡಿ ಅಥವಾ ಅಲ್ಪಸಂಖ್ಯಾತರ ಜಿಲ್ಲಾ ಕಚೇರಿ ಮತ್ತು ತಾಲ್ಲೂಕು ಕಚೇರಿಗಳು ಹಾಗೂ ಸಂಬಂಧಪಟ್ಟ ವಸತಿ ಶಾಲೆಗಳ ಪ್ರಾಂಶುಪಾಲರನ್ನು ಸಂಪರ್ಕಿಸಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, #44 ʼಎʼ ಬ್ಲಾಕ್ 2ನೇ ಮ,ಹಡಿ , ಜಿಲ್ಲಾಡಳಿತ ಭವನ ಹರಿಹರ ರಸ್ತೆ,ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ 08192-250022 ಸಂಪರ್ಕಿಸಬಹುದು ಎಂದು ದಾವಣಗೆರೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯವರು ತಿಳಿಸಿದ್ದಾರೆ.
- 6ನೇ ತರಗತಿ ಪ್ರವೇಶ 2026
- Abdul Kalam Residential School
- Class 6 Admission 2026
- Davanagere Education News
- Davanagere Entrance Exam
- DOM Karnataka
- Hall Ticket Download
- Minority Residential Schools
- Morarji Desai Residential School
- ಅಬ್ದುಲ್ ಕಲಾಂ ವಸತಿ ಶಾಲೆ
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
- ಅಲ್ಪಸಂಖ್ಯಾತರ ವಸತಿ ಶಾಲೆ
- ದಾವಣಗೆರೆ ಪ್ರವೇಶ ಪರೀಕ್ಷೆ
- ದಾವಣಗೆರೆ ಶಿಕ್ಷಣ ಸುದ್ದಿ
- ಪ್ರವೇಶ ಪತ್ರ ಡೌನ್‌ಲೋಡ್
- ಮೊರಾರ್ಜಿ ದೇಸಾಯಿ ವಸತಿ ಶಾಲೆ





Leave a comment