ದಾವಣಗೆರೆ: ಹಿಂದುಳಿದ ವರ್ಗಗಳ ಇಲಾಖೆಯಿಂದ ವಕೀಲರ ವೃತ್ತಿ ಕೈಗೊಳ್ಳುವ ಅರ್ಹ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ಪ್ರಸಕ್ತ ಸಾಲಿನ ಪ್ರೋತ್ಸಾಹಧನ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಫೀಸ್‌ನಿಂದ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 5 ರೊಳಗಾಗಿ ಸಲ್ಲಿಸಬೇಕಾಗಿದೆ.
ಅರ್ಜಿ ಪಡೆಯುವ ಹಾಗೂ ಸಲ್ಲಿಸುವ ವಿಳಾಸ:
ಕೊಠಡಿ ಸಂಖ್ಯೆ 46, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಕರೂರು ರಸ್ತೆ, ದಾವಣಗೆರೆ.
- Advocate Incentive Scheme
- Apply Law Graduate Stipend
- Backward Classes Welfare Department
- Davanagere Advocate Incentive
- DAVANAGERE NEWS
- Govt Schemes Karnataka
- Law Graduate Stipend Karnataka
- ಅರ್ಜಿ ಆಹ್ವಾನ
- ಕರ್ನಾಟಕ ಸರಕಾರಿ ಯೋಜನೆಗಳು
- ಕಾನೂನು ಪದವೀಧರರು
- ಜಿಲ್ಲಾಡಳಿತ ಭವನ ದಾವಣಗೆರೆ
- ದಾವಣಗೆರೆ ಸುದ್ದಿ
- ವಕೀಲರ ಪ್ರೋತ್ಸಾಹಧನ
- ಹಿಂದುಳಿದ ವರ್ಗಗಳ ಇಲಾಖೆ





Leave a comment