ಬೇಸಿಗೆಯಲ್ಲಿ ಅನೇಕ ಜನರು ತಂಪು ಪಾನೀಯಗಳನ್ನು ಇಷ್ಟಪಡುತ್ತಾರೆ. ಮತ್ತಷ್ಟು ಮಂದಿ ಚಿಲ್ಡ್ ಬಿಯರ್, ಕೋಲ್ಡ್ ನೀರು ಕುಡಿಯಲು ಹಾತೊರೆಯುತ್ತಾರೆ.
ಆದರೆ ಎಚ್ಚರ ಇದರಿಂದ ಹೃದಯದ ಬಡಿತವೇ ನಿಲ್ಲಬಹುದು. ಬಿಯರ್ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಹೃದಯ ರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು. ತಂಪಾದ ನೀರು ಸೇವನೆ ದೇಹದಲ್ಲಿ ಏರುಪೇರು ಉಂಟುಮಾಡುತ್ತದೆ. ಇದರಿಂದ ಕೆಲವೇ ಸೆಕೆಂಡುಗಳಲ್ಲಿ ಹೃದಯಾಘಾತ ಸಂಭವಿಸಬಹುದು. ಹೀಗಾಗಿ ಅತಿಯಾದ ಕೋಲ್ಡ್ ಸೇವನೆಯಿಂದ ದೂರವಿರಿ.