ಹಲವಾರು ಮಂದಿ ಹೋಟೆಲ್‌ಗೆ ಹೋದಾಗ ಚಿಕನ್ ಲಿವರ್ ಇದೆಯಾ ಎಂದು ಕೇಳುತ್ತಿರುತ್ತಾರೆ.. ಇದ್ದರೆ ಇಷ್ಟಪಟ್ಟು ತರಿಸಿಕೊಂಡು ತಿನ್ನುತ್ತಿರುತ್ತಾರೆ..
ಹಾಗೆ ಚಿಕನ್ ಲಿವರ್ ತಿನ್ನುವವರಿಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆಯಂತೆ.. ಕೋಳಿ ಲಿವರ್‌ನಲ್ಲಿ ವಿಟಮಿನ್ ಎ, ಬಿ, ವಿಟಮಿನ್ ಬಿ 12,
ಪ್ರೋಟೀನ್‌ಗಳು, ಖನಿಜಗಳು, ಕಬ್ಬಿಣದ ಅಂಶ, ಫೋಲೇಟ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆಯಂತೆ. ಇದು ಹೆಚ್ಚಿನ ಪ್ರಮಾಣದ
ಸೆಲೆನಿಯಮ್ ಹೊಂದಿದ್ದು, ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ..