SUDDIKSHANA KANNADA NEWS/ DAVANAGERE/ DATE:11-03-2025
ದಾವಣಗೆರೆ : ನಗರದ ಹಳೇ ಕುಂದುವಾಡ ನಿವಾಸಿ ಗ್ವಾರಪ್ಪರ ದಿವಂಗತ ನಿಂಗಪ್ಪ ಇವರ ಧರ್ಮಪತ್ನಿ ಶತಾಯುಷಿ ಸೀತಮ್ಮ(103) ಮಂಗಳವಾರ ಸಂಜೆ ನಿಧನರಾದರು.
ಏಳು ಜನ ಪುತ್ರರು, ಏಳು ಮಂದಿ ಹೆಣ್ಣು ಮಕ್ಕಳು, ಮಕ್ಕಳು, ಗಿರಿಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಹೊಂದಿರುವ ಮೃತರ ಅಂತ್ಯಕ್ರಿಯೆ ಬುಧವಾರ 12 ಗಂಟೆಗೆ ಹಳೇ ಕುಂದುವಾಡ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ನಂಬರ್ 9740220709, 9900636628 ಸಂಪರ್ಕಿಸಬಹುದು.