ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

BPNL Jobs: ಭಾರತೀಯ ಪಶುಪಾಲನಾ ನಿಗಮ ನೇಮಕಾತಿ- ಆಸಕ್ತರು ಇವತ್ತೇ ಅಪ್ಲೈ ಮಾಡಿ

On: June 2, 2024 3:38 PM
Follow Us:
---Advertisement---

BPNL Recruitment 2024: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5250 ಫಾರ್ಮಿಂಗ್ ಇನ್​ಸ್ಪಿರೇಶನ್​, ಫಾರ್ಮಿಂಗ್ ಡೆವಲಪ್​ಮೆಂಟ್​ ಆಫೀಸರ್ ಹುದ್ದೆಗಳು ಖಾಲಿ ಇವೆ.

ಕೇಂದ್ರ ಸರ್ಕಾರದ ಉದ್ಯೋಗ(Central Government Job) ಅರಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಜೂನ್ 2, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ಫಾರ್ಮಿಂಗ್ ಮ್ಯಾನೇಜ್​ಮೆಂಟ್​​ ಆಫೀಸರ್- 250
ಫಾರ್ಮಿಂಗ್ ಡೆವಲಪ್​ಮೆಂಟ್​ ಆಫೀಸರ್- 1250
ಫಾರ್ಮಿಂಗ್ ಇನ್​ಸ್ಪಿರೇಶನ್​- 3750

ವಿದ್ಯಾರ್ಹತೆ:
ಫಾರ್ಮಿಂಗ್ ಮ್ಯಾನೇಜ್​ಮೆಂಟ್​​ ಆಫೀಸರ್- ಪದವಿ
ಫಾರ್ಮಿಂಗ್ ಡೆವಲಪ್​ಮೆಂಟ್​ ಆಫೀಸರ್- 12ನೇ ತರಗತಿ
ಫಾರ್ಮಿಂಗ್ ಇನ್​ಸ್ಪಿರೇಶನ್​- 10ನೇ ತರಗತಿ

ವಯೋಮಿತಿ:
ಫಾರ್ಮಿಂಗ್ ಮ್ಯಾನೇಜ್​ಮೆಂಟ್​​ ಆಫೀಸರ್- 25ರಿಂದ 45 ವರ್ಷ
ಫಾರ್ಮಿಂಗ್ ಡೆವಲಪ್​ಮೆಂಟ್​ ಆಫೀಸರ್- 21ರಿಂದ 40 ವರ್ಷ
ಫಾರ್ಮಿಂಗ್ ಇನ್​ಸ್ಪಿರೇಶನ್​- 18ರಿಂದ 40 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಫಾರ್ಮಿಂಗ್ ಮ್ಯಾನೇಜ್​ಮೆಂಟ್​​ ಆಫೀಸರ್- ಮಾಸಿಕ ₹ 31,000
ಫಾರ್ಮಿಂಗ್ ಡೆವಲಪ್​ಮೆಂಟ್​ ಆಫೀಸರ್- ಮಾಸಿಕ ₹ 28,000
ಫಾರ್ಮಿಂಗ್ ಇನ್​ಸ್ಪಿರೇಶನ್​- ಮಾಸಿಕ ₹ 22,000

ಅರ್ಜಿ ಶುಲ್ಕ:
ಫಾರ್ಮಿಂಗ್ ಮ್ಯಾನೇಜ್​ಮೆಂಟ್​​ ಆಫೀಸರ್- 944 ರೂ.
ಫಾರ್ಮಿಂಗ್ ಡೆವಲಪ್​ಮೆಂಟ್​ ಆಫೀಸರ್- 826 ರೂ.
ಫಾರ್ಮಿಂಗ್ ಇನ್​ಸ್ಪಿರೇಶನ್​- 708 ರೂ.
ಪಾವತಿಸುವ ಬಗೆ- ಆನ್​​ಲೈನ್​

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಟೆಸ್ಟ್​
ಸಂದರ್ಶನ

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಹಾಕಲು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/05/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 2, 2024(ಇಂದು)

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ರಾಶಿ

ಬುಧವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2025: ಈ ರಾಶಿಯವರ ಯಾವುದೇ ಕೆಲಸ ಪ್ರಯತ್ನಿಸಿದರೂ ಕೈಗೂಡುತ್ತಿಲ್ಲ ಯಾಕೆ?

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಐಪಿಎಸ್

ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್ ಪತ್ನಿ ಬಂಧನದವರೆಗೆ ಅಂತ್ಯಕ್ರಿಯೆ ನೆರವೇರಿಸಲ್ಲ: ಮೃತ ಎಎಸ್ಐ ಸಂದೀಪ್ ಕುಟುಂಬ ಪಟ್ಟು!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Leave a Comment